Scotland vs West Indies – Peepal Media

ವಿಶ್ವಕಪ್‌ ಕ್ರಿಕೆಟ್: ವೆಸ್ಟ್‌ ಇಂಡೀಸ್‌ಗೆ ನೀರು ಕುಡಿಸಿದ ಸ್ಕಾಟ್‌ಲ್ಯಾಂಡ್‌
ಬೆಲ್ಲೆರೈವ್‌ ಓವಲ್‌, ಹೊಬಾರ್ಟ್: ವಿಶ್ವಕಪ್‌ ಗುಂಪು ಹಂತದ ಹಣಾಹಣಿಯಲ್ಲಿ ನಿನ್ನೆಯಷ್ಟೇ ನಮೀಬಿಯಾ ತಂಡ ಪ್ರಬಲ ಶ್ರೀಲಂಕಾ ತಂಡವನ್ನು ಸೋಲಿಸುವುದರೊಂದಿಗೆ ಅಚ್ಚರಿಯ ಫಲಿತಾಂಶ ನೀಡಿತ್ತು. ಇಂದು ಗುಂಪು ಹಂತದ ಮೂರನೇ ಪಂದ್ಯದಲ್ಲಿ ಸ್ಕಾಟ್‌ಲ್ಯಾಂಡ್ ಪ್ರಬಲ ವೆಸ್ಟ್‌ ಇಂಡೀಸ್‌ ತಂಡವನ್ನು ಸೋಲಿಸಿ ಶಾಕ್‌ ನೀಡಿದೆ.

ಟಾಸ್‌ ಸೋತು ಬ್ಯಾಟಿಂಗ್‌ ಗೆ ಇಳಿಸಲ್ಪಟ್ಟ ಸ್ಕಾಟ್‌ಲ್ಯಾಂಡ್‌ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ ಸವಾಲಿನ 160 ರನ್‌ ಪೇರಿಸಿತು. ಗೆಲುವಿಗೆ 161 ರನ್‌ ಗಳ ಗುರಿ ಪಡೆದ ವೆಸ್ಟ್‌ ಇಂಡೀಸ್‌ ತಂಡ 19ನೇ ಓವರ್‌ನಲ್ಲಿ ಕೇವಲ 118 ರನ್‌ ಗಳಿಸಿ ಆಲ್‌ಔಟಾಯಿತು. ಸ್ಕಾಟ್‌ ಲ್ಯಾಂಡ್‌ 42 ರನ್‌ಗಳ ಭರ್ಜರಿ ಜಯ ಗಳಿಸಿತು.

ಕೈಲ್‌ ಮೇಯರ್ಸ್‌ 20, ಬ್ರಾಂಡನ್‌ ಕಿಂಗ್‌ 17 ರನ್‌ ಗಳಿಸಿದರು. ವೆಸ್ಟ್‌ ಇಂಡೀಸ್‌ ಆಟಗಾರರು ಒಬ್ಬರಾದಮೇಲೊಬ್ಬರು ಔಟಾಗುತ್ತ ಪೆವಿಲಿಯನ್‌ ಪೆರೇಡ್‌ ನಡೆಸಿದರು. ಮಾರ್ಕ್‌ ವ್ಯಾಟ್‌ ನೇತೃತ್ವದ ಸ್ಕಾಟ್‌ಲ್ಯಾಂಡ್‌ ಬೌಲಿಂಗ್‌ ಪಡೆ ಅದ್ಭುತ್‌ ಬೌಲಿಂಗ್‌ ಸಂಘಟಿಸಿ ವೆಸ್ಟ್‌ ಇಂಡೀಸ್‌ ಆಟಗಾರರಿಗೆ ಚೇತರಿಸಿಕೊಳ್ಳುವ ಅವಕಾಶವನ್ನೇ ನೀಡಲಿಲ್ಲ. ಮಾರ್ಕ್‌ ವ್ಯಾಟ್‌ ಮೂರು ವಿಕೆಟ್‌ ಗಳಿಸಿದರೆ, ಬ್ರಾಡ್‌ ವೀಲ್‌, ಮಿಷಲ್‌ ಲೀಸ್ಕ್‌ ತಲಾ ಎರಡು ವಿಕೆಟ್‌ ಕಿತ್ತರು.

ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ ಸ್ಕಾಟ್‌ ಲ್ಯಾಂಡ್‌, ಆರಂಭಿಕ ಆಟಗಾರ ಜಾರ್ಜ್‌ ಮುನ್ಸೆ 23 ಎಸೆತಗಳಲ್ಲಿ ಗಳಿಸಿದ 66 ರನ್‌ ಗಳಿಂದಾಗಿ ಸವಾಲಿನ ಮೊತ್ತ ಪೇರಿಸಲು ಯಶಸ್ವಿಯಾಯಿತು. ಮಿಚೆಲ್‌ ಜಾನ್ಸ್ 20 ರನ್‌ ಗಳಿಸಿದರೆ, ಕ್ಯಾಲಮ್‌ ಮ್ಯಾಕ್‌ ಲಿಯೋಡ್‌ 23 ರನ್‌ ಗಳಿಸಿದರು. ವೆಸ್ಟ್‌ ಇಂಡೀಸ್‌ ಪರ ಅಲ್ಜಾರಿ ಜೋಸೆಫ್‌, ಜೇಸನ್‌ ಹೋಲ್ಡರ್‌ ಉತ್ತಮ ಬೌಲಿಂಗ್‌ ಪ್ರದರ್ಶಿಸಿ ತಲಾ ಎರಡು ವಿಕೆಟ್‌ ಗಳಿಸಿದರು.

ಸ್ಕೋರ್ ಕಾರ್ಡ್

ಸ್ಕಾಟ್ಲೆಂಡ್ : 160/5 (20)

ಜಾರ್ಜ್ ಮುನ್ಸೆ(ನಾಟ್ ಔಟ್) : 66 (53), ಮಿಚೆಲ್ ಜೋನ್ಸ್ : 20(17), ಮ್ಯಾಥ್ಯೂ ಕ್ರಾಸ್ 3(5), ರಿಚಿ ಬೇರಿಂಗ್ಟನ್ (C) : 16(14), ಕಾಲಮ್ ಮೆಕ್‌ಲಿಯೋಡ್ : 23(14), ಮಿಚೆಲ್ ಲೀಸ್ಕ್ : 4(6), ಕ್ರಿಸ್ ಗ್ರೀವ್ಸ್ (ನಾಟ್ ಔಟ್) : 16(11), ಇತರೆ : 12

ಬೌಲಿಂಗ್ :

ಕೈಲ್ ಮೇಯರ್ಸ್ : 2-0-24-0, ಅಕೀಲ್ ಹೋಸೈನ್ : 4-0-31-0, ಅಲ್ಜಾರಿ ಜೋಸೆಫ್ : 4-0-28-2, ಒಬೆಡ್ ಮೆಕ್ ಕೊಯ್ : 3-0-25-0, ಜಾಸನ್ ಹೋಲ್ಡೆರ್ : 3-0-14-2, ಒಡೀನ್ ಸ್ಮಿತ್ : 4-0-31-1,

ವೆಸ್ಟ್ ಇಂಡೀಸ್ : 118/10(18.3)

ಕೈಲ್ ಮೇಯರ್ಸ್ : 20(13), ಎವಿನ್ ಲಿವಿಸ್ : 14(13), ಬ್ರಾಂಡನ್ ಕಿಂಗ್ : 17(15), ನಿಕೋಲಸ್ ಪೂರನ್ : 5(9), ಶರ್ಮಾರ್ ಬ್ರೂಕ್ಸ್ : 4(9), ರೋಮನ್ ಪೋವೆಲ್ : 5(6), ಜಾಸನ್ ಹೋಲ್ಡರ್ : 38(33), ಅಕೀಲ್ ಹೋಸೈನ್ : 1(1), ಅಲ್ಜಾರಿ ಜೋಸೆಫ್ : 0(1), ಒಡೀನ್ ಸ್ಮಿತ್ : 5(8), ಒಬೆಡ್ ಮೆಕ್ ಕಾಯ್ (ನಾಟ್ ಔಟ್) : 2(3), ಇತರೆ : 7

ಬೌಲಿಂಗ್ :

ಮಾರ್ಕ್ ವಾಟ್ : 4-0-12-3, ಬ್ರಾಡ್ ವ್ಹೀಲ್ : 4-0-32-2, ಜೋಶ್ ಡೇವೇ : 3-0-34-1, ಸಫ್ಯಾನ್ ಶರೀಫ್ : 3.3-0-23-1, ಮಿಚೆಲ್ ಲೀಸ್ಕ್ : 4-0-15-2