second innings – Peepal Media

ICC ವರ್ಲ್ಡ್‌ಕಪ್ T20: ಬಾಂಗ್ಲಾದೇಶಕ್ಕೆ 185 ರನ್‌ಗಳ ಗುರಿ
ಅಡಿಲೇಡ್ ಓವಲ್‌ : ವರ್ಲ್ಡ್‌ ಕಪ್ T20 ಟೂರ್ನಿಯ ಇಂದಿನ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಕೆ.ಎಲ್‌ ರಾಹುಲ್‌ ಮತ್ತು ವಿರಾಟ್‌ ಕೊಹ್ಲಿಯ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನದೊಂದಿಗೆ ಬಾಂಗ್ಲಾದೇಶಕ್ಕೆ 185 ರನ್‌ಗಳ ಗುರಿಯನ್ನು ನೀಡಿದೆ.

ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಬಾಂಗ್ಲಾದೇಶ ರೋಹಿತ್‌ ಶರ್ಮಾ ಅವರ ವಿಕೆಟ್‌ ಉರುಳಿಸಿ ವಿಶ್ವಾಸದಲ್ಲಿತ್ತು. ನಂತರ ಕೆ.ಎಲ್ ರಾಹುಲ್‌ ಮತ್ತು ಕೊಹ್ಲಿಯ ಬ್ಯಾಟಿಂಗ್‌ ಅಬ್ಬರವನ್ನು ತಡೆಯುವಲ್ಲಿ ವಿಫಲರಾದರು.

ಕೆ.ಎಲ್‌ ರಾಹುಲ್‌ ತಮ್ಮ ಬಿರುಸಿನ ಆಟದೊಂದಿಗೆ 32 ಎಸೆತಗಳಲ್ಲಿ ನಾಲ್ಕು ಬೌಂಡರಿ ನಾಲ್ಕು ಸಿಕ್ಸರ್ ನೊಂದಿಗೆ 50 ರನ್ ಗಳಿಸಿದರು. ನಂತರ ಕೊಹ್ಲಿ 44 ಎಸೆತಗಳಲ್ಲಿ 1 ಸಿಕ್ಸರ್‌ 8 ಬೌಂಡರಿ ಸಿಡಿಸಿ 64 ರನ್‌ ಗಳಿಸಿದರು.

ಭಾರತ ತಂಡ 20 ಓವರ್‌ ಮುಕ್ತಾಯಕ್ಕೆ ತಂಡದ ಮೊತ್ತ 184 ರನ್‌ಗಳನ್ನು ಪೇರಿಸುವುದರೊಂದಿಗೆ ಬಾಂಗ್ಲಾದೇಶಕ್ಕೆ ಬೃಹತ್‌ ಮೊತ್ತದ ಗುರಿಯನ್ನೇ ನೀಡಿತು.

ಗೆಲ್ಲಲು 185 ರನ್‌ ಗಳಿಸಬೇಕಿರುವ ಬಾಂಗ್ಲಾದೇಶ ಅತ್ಯುತ್ತಮ ಆರಂಭವನ್ನು ಗಳಿಸಿತು. ವಿಕೆಟ್ ನಷ್ಟವಿಲ್ಲದೆ ಏಳು ಓವರ್‌ಗಳಲ್ಲಿ 66 ರನ್‌ ಗಳಿಸಿರುವ ಬಾಂಗ್ಲಾದೇಶ ಗೆಲ್ಲುವ ಅವಕಾಶ ಹೊಂದಿದೆ. ಬಾಂಗ್ಲಾದೇಶದ ಪರವಾಗಿ ಲಿಟನ್ ದಾಸ್‌ ಅದ್ಭುತ ಪ್ರದರ್ಶನ ತೋರುತ್ತಿದ್ದು, ಕೇವಲ 21 ರನ್‌ ಗಳಲ್ಲಿ ಅರ್ಧಶತಕ ಗಳಿಸಿ ಔಟಾಗದೇ ಬ್ಯಾಟ್‌ ಮಾಡುತ್ತಿದ್ದಾರೆ.