seva paakshika – Peepal Media

ʼಸೇವಾ ಪಾಕ್ಷಿಕʼ ನಡೆಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನೋತ್ಸವ ಆಚರಣೆ
ಬೆಂಗಳೂರು : ಸೆಪ್ಟಂಬರ್‌ 17 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ದಿನವಾಗಿದೆ. ಈ ಅಂಗವಾಗಿ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರ ವರೆಗೆ ಭಾರತದಾದ್ಯಂತ ಬಿಜೆಪಿ ವತಿಯಿಂದ ʼಸೇವಾ ಪಾಕ್ಷಿಕʼ ದ ವಿವಿಧ ಕಾರ್ಯಕ್ರಮಗಳು ಆಯೋಜನೆಗಳನ್ನು ಏರ್ಪಡಿಸಿದ್ದಾರೆ.

ಕಾರ್ಯಕ್ರಮಗಳು ಈ ಕೆಳಗಿನಂತಿವೆ:

ಪ್ರತಿ ಜಿಲ್ಲೆಗಳಲಿ

ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ.

ದಿವ್ಯಾಂಗರಿಗೆ ಕೃತಕ ಅಂಗ ಅಥವಾ ಉಪಕರಣಗಳ ವಿತರಣೆ.

ಕೋವಿಡ್‌ ಲಸಿಕಾ ಕೇಂದ್ರಗಳಲ್ಲಿ ಸೇವಾ ಕಾರ್ಯ.

ಬೂತ್‌ಗಳಲ್ಲಿ ವನಮಹೋತ್ಸವ ಕಾರ್ಯಕ್ರಮ.

ಜಿಲ್ಲಾ ಮಂಡಲಗಳಲ್ಲಿ ಎರಡು ದಿನಗಳ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ.

ʼಜಲವೇ ಜೀವನʼ ಜಾಗೃತಿ ಅಭಿಯಾನ ಕಾರ್ಯಕ್ರಮ.

ವೋಕಲ್‌ ಫಾರ್‌ ಲೋಕಲ್‌ಗೆ ಉತ್ತೇಜನ ನೀಡಲು ಜನಜಾಗೃತಿ ಅಭಿಯಾನ.

2025 ರ ವೇಳೆಗೆ ಟಿಬಿ ಮುಕ್ತ ಭಾರತ ಗುರಿಯೊಂದಿಗೆ, ವರ್ಷದೊಳಗೆ ರೋಗಿಗಳ ಆಹಾರ, ಪೋಷಣೆ ಮತ್ತು ಜೀವನೋಪಾಯಕ್ಕೆ ಸಂಭಂದಿಸಿದ ಸೇವಾ ಕಾರ್ಯಗಳು.

ʼಭಾರತದ ವಿವಿಧತೆಯಲ್ಲಿ ಏಕತೆʼಯ ಉತ್ಸವ ಆಯೋಜಿಸಿ ʼಏಕ್‌ ಭಾರತ್‌, ಶ್ರೇಷ್ಠ ಭಾರತ್‌ʼ ಸಂದೇಶವನ್ನು ಸಮಾಜಕ್ಕೆ ನೀಡಲಾಗುವುದು.

ಎಂದು ರಾಜ್ಯ ಬಿಜೆಪಿ ಟ್ವೀಟ್‌ ಮುಖಾಂತರ ಜನತೆಗೆ ತಿಳಿಸಿದೆ.