sonu sood – Peepal Media

ವ್ಯಕ್ತಿಯೊಬ್ಬರ ಪೈಲೆಟ್ ಆಗುವ ಕನಸನ್ನು ನನಸು ಮಾಡಿದ ಸೋನು ಸೂದ್
ಬಾಲಿವುಡ್‌ ನಟ ಸೋನು ಸೂದ್ ಸಾಮಾಜಿಕ ಕಳಕಳಿಯ ಸೇವೆಗಳಿಂದ ಹೆಸರಾದವರು. ಈಗ ವ್ಯಕ್ತಿಯೊಬ್ಬರ ಪೈಲಟ್ ಆಗುವ ಕನಸನ್ನು ನನಸಾಗಿಸುವ ಮೂಲಕ ಆ ವ್ಯಕ್ತಿಯ ಜೀವನ ಜೀವನದಲ್ಲಿ ಬದಲಾವಣೆ ತರುವ ಮೂಲಕ ಸುದ್ದಿಯಲ್ಲಿದ್ದಾರೆ. ಇಂದು ಆ ವ್ಯಕ್ತಿ ಪೈಲಟ್ ಆಗಿ ಏವಿಯೇಷನ್ ಅಕಾಡೆಮಿಯಲ್ಲಿ ಗ್ರೌಂಡ್ ಇನ್ಸ್ಟ್ರಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಬಡ ಕುಟುಂಬದಿಂದ ಬಂದ ಈ ವ್ಯಕ್ತಿಯ ಪೈಲೆಟ್ ಆಗುವ ಕನಸನ್ನು ಸೋನು ಸೂದ್ ನನಸು ಮಾಡಿದ್ದಾರೆ “ನನಗೆ ಸಾಕಷ್ಟು ಆರ್ಥಿಕ ಬೆಂಬಲ ಇಲ್ಲದೇ ಇದ್ದರಿಂದ ಹೋರಾಟಗಳನ್ನು ಮಾಡಿದ್ದೇನೆ,” ಎಂದು ಅವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.

ಏರ್‌ಲೈನ್‌ನಲ್ಲಿ ಸಹಾಯಕ ಮತ್ತು ಕ್ಲೀನರ್ ಆಗಿ ತನ್ನ ವೃತ್ತಿ ಬದುಕನ್ನು ಆರಂಭಿಸಿದ ಇವರು ಅನಿರೀಕ್ಷಿತವಾಗಿ ಸೋನು ಸೂದ್ ಅವರನ್ನು ಬೇಟಿಯದರು. “ಸೋನು ಸೂದ್ ನನಗೆ ಸಹಾಯ ಮಾಡಿದರು. ಸೋನು ಸೂದ್ ಅವರ ಪ್ರತಿಷ್ಠಾನದಿಂದ ಹಣಕಾಸಿನ ನೆರವು ಪಡೆದಿದ್ದೇನೆ” ಎಂದು ಅವರು ಹೇಳಿದ್ದಾರೆ. ಇದು ಅವರ ಬದುಕನಲ್ಲಿ ಹೊಸ ತಿರುವನ್ನು ನೀಡಿತು.

“ಸೋನು ಸೂದ್‌ ಅವರನ್ನು ವಿಮಾನದಲ್ಲಿ ಕರೆದುಕೊಂಡು ಹೋಗುವುದು ನನ್ನ ಕನಸು. ಆ ಕ್ಷಣಕ್ಕಾಗಿ ಕಾತುರದಿಂದ ಕಾಯುತ್ತಿದ್ದೇನೆ. ಈಗ ನಾನು ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನ ನೀಡುತ್ತಿದ್ದೇನೆ. ಸೋನು ಸೂದ್ ಅವರೇ ನನ್ನ ಬಗ್ಗೆ ಹೆಮ್ಮೆಪಡುತ್ತಾರೆ,” ಎಂದು ಹೇಳಿದ್ದಾರೆ. ಅವರ ಪ್ರೋತ್ಸಾಹ ನನ್ನ ಜೀವನವನ್ನು ಮಾತ್ರವಲ್ಲದೆ ಅನೇಕರ ಜೀವನದಲ್ಲಿ ಬದಲಾವಣೆಯನ್ನು ತಂದಿದೆ. ನನ್ನ ಯೂಟ್ಯೂಬ್ ವೀಡಿಯೋವನ್ನು ನೋಡಿದ ನಂತರ ಅನೇಕರು ನನ್ನನ್ನು ಸಂಪರ್ಕಿಸಿದ್ದಾರೆ. ನನ್ನಂತೆಯೇ ಪೈಲಟ್ ಆಗಲು ಕನಸು ಕಾಣುತ್ತಿದ್ದಾರೆ ಎಂದು ಹೇಳಿದ್ದಾರೆ.