south africa – Peepal Media

ಗುಜರಾತ್‌ನ ವಂತಾರಾ ಮೃಗಾಲಯಕ್ಕೆ ವನ್ಯಜೀವಿಗಳ ರಫ್ತು ಬಗ್ಗೆ ತನಿಖೆ ನಡೆಸಲು ದಕ್ಷಿಣ ಆಫ್ರಿಕಾದ ಪ್ರಾಣಿ ಸಂರಕ್ಷಣಾ ಸಂಘಟನೆಗಳ ಒತ್ತಾಯ
ಗುಜರಾತ್‌ನ ಜಾಮ್‌ನಗರದಲ್ಲಿರುವ ವಂತಾರಾ ಪ್ರಾಣಿ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರಕ್ಕೆ ಹಲವಾರು ಕಾಡು ಪ್ರಾಣಿಗಳನ್ನು ರಫ್ತು ಮಾಡಿರುವುದನ್ನು ತನಿಖೆ ಮಾಡುವಂತೆ ದಕ್ಷಿಣ ಆಫ್ರಿಕಾದ ವನ್ಯಜೀವಿ ಪ್ರಾಣಿ ಸಂರಕ್ಷಣಾ ವೇದಿಕೆಯು ದೇಶದ ಪರಿಸರ ಸಚಿವಾಲಯವನ್ನು ಒತ್ತಾಯಿಸಿದೆ .

ಅಂಬಾನಿ ಕುಟುಂಬ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದ ವಂತರಾವನ್ನು ಮಾರ್ಚ್ 4 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.

WAPFSA ಎಂಬುದು ದಕ್ಷಿಣ ಆಫ್ರಿಕಾದ 30 ಸಂಸ್ಥೆಗಳ ಒಕ್ಕೂಟವಾಗಿದ್ದು, ಕಾಡು ಪ್ರಾಣಿಗಳನ್ನು ರಕ್ಷಿಸುವುದು ಮತ್ತು ಅವುಗಳ ನೈಸರ್ಗಿಕ ಪರಿಸರವನ್ನು ಸಂರಕ್ಷಿಸುವಂತಹ ವಿಷಯಗಳಲ್ಲಿ ಸರ್ಕಾರದೊಂದಿಗೆ ಕೆಲಸ ಮಾಡುತ್ತದೆ.

ಮಾರ್ಚ್ 6 ರಂದು ದಕ್ಷಿಣ ಆಫ್ರಿಕಾದ ಪರಿಸರ ಸಚಿವ ಡಿಯೋನ್ ಜಾರ್ಜ್ ಅವರಿಗೆ ಬರೆದ ಪತ್ರದಲ್ಲಿ, WAPFSA, “[ವಾಂಟಾರಾ] ಗೆ ಆಮದು ಮಾಡಿಕೊಳ್ಳಲಾಗುತ್ತಿರುವ ವಿವಿಧ ಜಾತಿಯ ಕಾಡು ಪ್ರಾಣಿಗಳ ಬಗ್ಗೆ CITES ಒಳಗೆ ಕಾನೂನುಬದ್ಧ ಕಳವಳಗಳು ವ್ಯಕ್ತವಾಗಿವೆ ಎಂದು ತಿಳಿದಿದೆ,” ಎಂದು ಹೇಳಿದೆ.

CITES, ಅಥವಾ ಅಳಿವಿನಂಚಿನಲ್ಲಿರುವ ಪ್ರಭೇದಗಳಲ್ಲಿನ ಅಂತರರಾಷ್ಟ್ರೀಯ ವ್ಯಾಪಾರದ ಸಮಾವೇಶವು, ಅಳಿವಿನಂಚಿನಲ್ಲಿರುವ ಪ್ರಾಣಿಗಳು ಮತ್ತು ಸಸ್ಯಗಳ ಅಂತರರಾಷ್ಟ್ರೀಯ ವ್ಯಾಪಾರವನ್ನು ನಿಯಂತ್ರಿಸುವ ಬಹುಪಕ್ಷೀಯ ಒಪ್ಪಂದವಾಗಿದೆ.

ನವೆಂಬರ್ 2023 ರಲ್ಲಿ ನಡೆದ CITES ಸ್ಥಾಯಿ ಸಮಿತಿಯ ಸಭೆಯಲ್ಲಿ “ಭಾರತದ ಸಂಭಾವ್ಯ ಅನುಸರಣೆಯ ಕೊರತೆ,” ಯ ಪ್ರಕರಣವನ್ನು ಚರ್ಚಿಸಲಾಗಿದೆ ಎಂದು WAPFSA ಸಚಿವಾಲಯಕ್ಕೆ ತಿಳಿಸಿದೆ. ತೀವ್ರವಾಗಿ ಅಳಿವಿನಂಚಿನಲ್ಲಿರುವ ಪ್ರಭೇದಗಳ ಮಾದರಿಗಳು ಸೇರಿದಂತೆ ಜೀವಂತ ಪ್ರಾಣಿಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳುವ ಬಗ್ಗೆ ಸಚಿವಾಲಯಕ್ಕೆ ಮಾಹಿತಿ ಸಿಕ್ಕಿದೆ ಎಂದು ಒಕ್ಕೂಟವು ತಿಳಿಸಿದೆ.

ಜುಲೈ 2023 ರಲ್ಲಿ, ಗ್ರೀನ್ಸ್ ಝೂಲಾಜಿಕಲ್ ಪಾರುಗಾಣಿಕಾ ಮತ್ತು ಪುನರ್ವಸತಿ ಕೇಂದ್ರ ಅಥವಾ ವಂತಾರಾದ ಪ್ರತಿನಿಧಿಗಳು, ಇತ್ತೀಚಿನ ವರ್ಷಗಳಲ್ಲಿ, ಕೇಂದ್ರವು “ಭಾರತದ ಹೊರಗೆ ಕಠಿಣ ಪರಿಸ್ಥಿತಿಗಳಲ್ಲಿ ಪ್ರಾಣಿಗಳನ್ನು ರಕ್ಷಿಸಿದೆ ಮತ್ತು ಅವುಗಳನ್ನು ವಿವಿಧ ದೇಶಗಳಿಂದ ಭಾರತಕ್ಕೆ ಆಮದು ಮಾಡಿಕೊಂಡಿದೆ” ಎಂದು CITES ಸಚಿವಾಲಯದ ಅಧಿಕಾರಿಗಳಿಗೆ ವಿವರಿಸಿದರು ಎಂದು WAPFSA ಹೇಳಿದೆ.

“ಈ ವಿವರಣೆಯ ಹೊರತಾಗಿಯೂ, ಆ ವಹಿವಾಟುಗಳ ಕಾನೂನುಬದ್ಧತೆ ಮತ್ತು CITES ದಾಖಲೆಗಳನ್ನು ಪಡೆಯಲು ಬಳಸುವ ವಿಧಾನಗಳ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದೆ” ಎಂದು ಒಕ್ಕೂಟ ಹೇಳಿದೆ.

ದಕ್ಷಿಣ ಆಫ್ರಿಕಾದಿಂದ ವಂತಾರಾಗೆ ಚಿರತೆಗಳು, ಚಿರತೆಗಳು, ಹುಲಿಗಳು ಮತ್ತು ಸಿಂಹಗಳ ರಫ್ತಿಗೆ ಸಂಬಂಧಿಸಿದ ಕಳವಳಗಳನ್ನು ಪತ್ರವು ನಿರ್ದಿಷ್ಟವಾಗಿ ಎತ್ತಿ ತೋರಿಸಿದೆ.

“ದಕ್ಷಿಣ ಆಫ್ರಿಕಾದಲ್ಲಿನ ಸೌಲಭ್ಯಗಳಲ್ಲಿ ಗಮನಾರ್ಹ ಸಂಖ್ಯೆಯ ಸೆರೆಹಿಡಿದ ತಳಿ ಮಾದರಿಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ವ್ಯಾಪಾರ ಮಾಡಬಹುದಿತ್ತು ಮತ್ತು ವ್ಯಾಪಾರ ಮಾಡಲಾಗುತ್ತಿದೆ” ಎಂದು WAPFSA ಸೇರಿಸಲಾಗಿದೆ.

ಟಿ-20 ವಿಶ್ವಕಪ್ 2022ರ ಸೂಪರ್ 12 ಹಂತದ ಎಂಟು ಅತ್ಯುತ್ತಮ ಪಂದ್ಯಗಳನ್ನು ಹೆಸರಿಸಿದ ICC
ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) T20 ವಿಶ್ವಕಪ್ 2022 ರ ಸೂಪರ್ 12 ಹಂತದ ಎಂಟು ಅತ್ಯುತ್ತಮ ಪಂದ್ಯಗಳನ್ನು ಹೆಸರಿಸಿದೆ.

ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ T20 ವಿಶ್ವಕಪ್ 2022 ರ ಸೂಪರ್ 12 ಹಂತದ ಎಂಟು ಅತ್ಯುತ್ತಮ ಪಂದ್ಯಗಳನ್ನು ಹೆಸರಿಸಿದ್ದು, ಪಂದ್ಯಗಳಲ್ಲಿ ರೋಚಕ ಕ್ಷಣ, ಸೋಲು, ಗೆಲುವು ಮತ್ತು ದಾಖಲೆ ಸೃಷ್ಟಿಸಿದನ್ನು ಸಹ ಪಟ್ಟಿಯಲ್ಲಿ ಕಾಣಬಹುದಾಗಿದೆ.

ಪಟ್ಟಿಯಲ್ಲಿರುವ ಆ ಎಂಟು ಪಂದ್ಯಗಳಲ್ಲಿ, ಪ್ರಮುಖವಾಗಿ ಬಲಿಷ್ಟ ಕ್ರಿಕೆಟ್‌ ತಂಡ ಎಂದೆನಿಸಿಕೊಂಡಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ನೆದರ್ಲೆಂಡ್‌ ಜಯಗಳಿಸಿದ್ದು. ಈ ಪಂದ್ಯದಲ್ಲಿ ನೆದರ್ಲೆಂಡ್‌ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿತು. ಈ ಗೆಲುವು ನೆದರ್ಲೆಂಡ್‌ ತಂಡದಿಂದ ದಾಖಲೆ ಸೃಷ್ಟಿಸಲು ಕಾರಣವಾಯಿತು.

ಇನ್ನು ಭಾರತ ಮತ್ತು ಪಾಕಿಸ್ತಾನ ಪಂದ್ಯವೆಂದರೆ ಕುತೂಹಲ, ಅದರಲ್ಲೂ ಪಾಕಿಸ್ತಾನ ವಿರುದ್ಧದ ಕೊನೆಯ ಎಸೆತದಲ್ಲಿ ಭಾರತದ ಗೆಲುವು, ಕ್ರಿಕೆಟ್‌ ನೋಡುಗರಿಗೆ ಕುತೂಹಲದ ಮೇಲೆ ಕುತೂಹಲ ಸೃಷ್ಟಿಸಿತ್ತು. ಕೊನೆಯ ಎರೆಡು ಎಸೆತಗಳಲ್ಲಿ ಭಾರತ ತಂಡಕ್ಕೆ ಎರೆಡು ರನ್‌ ಬೇಕಾಗಿದ್ದಾಗ, ದಿನೇಶ್‌ ಕಾರ್ತಿಕ್‌ ಬೌಂಡರಿ ಹೊಡೆಯಲು ಹೋಗಿ ಸ್ಟಂಪ್‌ ಔಟ್‌ ಆಗಿದ್ದರು. ನಂತರ ಸ್ಕ್ರೀಜ್‌ಗೆ ಬಂದ ರವಿಚಂದ್ರನ್‌ ಅಶ್ವಿನ್‌ ಮೇಲೆ ಪಂದ್ಯದ ಗೆಲುವು ನಿರ್ಧಾರವಾಗಿತ್ತು. ಈ ವೇಳೆ ಒತ್ತಡಕ್ಕೆ ಸಿಲುಕಿದ್ದ ಪಾಕಿಸ್ತಾನಿ ಬೌಲರ್‌ ಮೊಹಮದ್‌ ನವಾಜ್‌ ಒಂದು ವೈಡ್‌ ಎಸೆದರು. ಆಗ ಪಂದ್ಯ ಇನ್ನು ಕುತೂಹಲಕ್ಕೆ ಕಾರಣವಾಯಿತು. ನಂತರದ ಎಸೆತ ಏನಾಗುತ್ತದೆ? ಭಾರತ ಗೆಲ್ಲುತ್ತಾ, ಅಥವಾ ಪಂದ್ಯ ಸಮಬಲವಾಗುತ್ತಾ ಎನ್ನುವುದು ಅಭಿಮಾನಿಗಳಲ್ಲಿ ಕುತೂಹಲ ಮನೆ ಮಾಡುವಂತೆ ಮಾಡಿತ್ತು. ಕೊನೆಗೂ ಅಶ್ವಿನ್‌ ಕೊನೆಯ ಎಸೆತದಲ್ಲಿ ಒಂದು ರನ್‌ ಗಳಿಸುವ ಮೂಲಕ ಭಾರತ ತಂಡ ಗೆಲುವು ಸಾಧಿಸಿತು. ನಂತರ ಭಾರತ ದಕ್ಷಿಣ ಆಫ್ರಿಕಾ ವಿರುದ್ಧದ ಸೋಲು ಕೂಡ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

ಭಾರತ ಪಾಕಿಸ್ತಾನ ಪಂದ್ಯದಂತೆ, ಪಾಕಿಸ್ತಾನ ವಿರುದ್ಧ ಜಿಂಬಾಬ್ವೆಯ ಒಂದು ರನ್ ಗೆಲುವು ಕೂಡ  ಎಲ್ಲರಲ್ಲೂ ಕುತೂಹಲ ಮೂಡಿದ್ದು, ಜಿಂಬಾಬ್ವೆ ತಂಡ ಗೆಲುವು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಈ ಹಿನ್ನೆಯಲ್ಲಿ ಈ ಪಂದ್ಯವು ಕೂಡ ಪಟ್ಟಿಯಲ್ಲಿ ಸೇರಿದೆ.

ICC ಹೊರಡಿಸಿರುವ ಪಟ್ಟಿಯಲ್ಲಿರುವ ಸೂಪರ್ 12 ಹಂತದ ಎಂಟು ಅತ್ಯುತ್ತಮ ಪಂದ್ಯಗಳು

ಮೊದಲನೆಯದಾಗಿ ನೆದರ್ಲಾಂಡ್‌ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 13 ರನ್‌ಗಳ ಗೆಲುವು ಸಾದಿಸಿದ್ದು, ಎರಡನೆಯದಾಗಿ ಭಾರತ ತಂಡವು ಪಾಕಿಸ್ತಾನ ತಂಡದ ವಿರುದ್ಧ 4 ವಿಕೆಟ್‌ಗಳಿಂದ ಜಯಗಳಿಸಿದ್ದು. ಪಟ್ಟಿಯ ಮೂರನೆ ಸ್ಥಾನದಲ್ಲಿ ಐರ್ಲ್ಯಾಂಡ್‌ ತಂಡವು ಇಂಗ್ಲೇಂಡ್‌ ತಂಡದ ವಿರುದ್ಧ ಡಿಎಲ್‌ಎಸ್‌ ನಿಯಮದ ಪ್ರಕಾರ 5ರನ್‌ ಗಳಿಂದ ಗೆಲುವು ಸಾದಿಸಿದ್ದು. ಇನ್ನು ನಾಲ್ಕನೆ ಸ್ಥಾನದಲ್ಲಿ ಜಿಂಬಾಬ್ವೆ ತಂಡವು ಪಾಕಿಸ್ತಾನದ ವಿರುದ್ಧ ಒಂದು ರನ್‌ಗಳ ಜಯ. 5ನೇಯದಾಗಿ ಬಾಂಗ್ಲಾದೇಶ, ಜಿಂಬಾಬ್ವೆ ವಿರುದ್ಧ 3 ರನ್‌ಗಳಿಂದ ಜಯಗಳಿಸಿದ್ದು. ಇನ್ನೂ 6 ನೇ ಸ್ಥಾನದಲ್ಲಿ ಆಷ್ಟ್ರೇಲಿಯಾ ತಂಡ ಅಫ್ಘಾನಿಸ್ಥಾನದ ವಿರುದ್ಧ ರನ್‌ಗಳಿಂದ ಜಯ. ಏಳನೆಯದಾಗಿ ದಕ್ಷಿಣ ಆಫ್ರಿಕಾ ತಂಡವು ಭಾರತದ ವಿರುದ್ಧ ಐದು ವಿಕೆಟ್‌ಗಳಿಂದ ಗೆಲುವು ಪಡೆದುಕೊಂಡಿದ್ದು. ಕೊನೆಯದಾಗಿ ನ್ಯೂಜಿಲ್ಯಾಂಡ್‌ ತಂಡ ಆಷ್ಟ್ರೇಲಿಯಾ ವಿರುದ್ಧ 89 ರನ್‌ಗಳ ಜಯ.

ICC ಹೊರಡಿಸಿರುವ ಪಟ್ಟಿಯಲ್ಲಿರು ಸೂಪರ್ 12 ಹಂತದ ಎಂಟು ಅತ್ಯುತ್ತಮ ಪಂದ್ಯಗಳ ಪಟ್ಟಿ

ಕುಸಿದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಇಂಗ್ಲೆಂಡ್ ಗೆ 118 ರನ್ ಗಳ ಜಯ
ಎರಡು ಗಂಟೆ 45 ನಿಮಿಷ ತಡವಾಗಿ ಆರಂಭವಾಗಿ 29 ಓವರ್‌ಗಳಿಗೆ ಇಳಿಸಲ್ಪಟ್ಟ ಇಂಗ್ಲೆಂಡ್ ಮತ್ತು ಸೌಥ್ ಆಫ್ರಿಕಾ ನಡುವಿನ ಎರಡನೇ ಅಕದಿನ ಪಂದ್ಯದಲ್ಲಿ, ಬೌಲರ್‌ಗಳು, ಅದರಲ್ಲೂ ಸ್ಪಿನ್ನರ್‌ಗಳು ಮಿಂಚಿದರು. ಆದಿಲ್ ರಶೀದ್ ಮತ್ತು ಮೊಯಿನ್ ಅಲಿ, ಕೇಶವ್ ಮಹಾರಾಜ್ ಮತ್ತು ತಬ್ರೈಜ್ ಶಮ್ಸಿ ಪ್ರಮುಖ ಆಕರ್ಷಣೆಯಾಗಿದ್ದರು. ಆದರೆ ಇಂಗ್ಲೆಂಡ್‌ನ ಎಡಗೈ ವೇಗದ ದಾಳಿಯಿಂದ ದಕ್ಷಿಣ ಆಫ್ರಿಕಾ ಚೇತರಿಸಿಕೊಳ್ಳಲು ಸಾಧ್ಯವಾಗದ ಕಾರಣ. ಗೆಲ್ಲಲು ಬೇಕಿದ್ದ 202 ರನ್ ಗಳ ಗುರಿ ಮುಟ್ಟಲು ಸಾಧ್ಯವಾಗದೆ ಕೇವಲ 83 ರನ್ ಗಳಿಗೆ ಆಲ್ ಔಟ್ ಆಗಬೇಕಾಯಿತು. ಈ ಮೂಲಕ ಇಂಗ್ಲೆಂಡ್ ಗೆ 118 ರನ್ ಗಳ ಗೆಲುವು ಸಾಧ್ಯವಾಯಿತು.

ಶುಕ್ರವಾರ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಎರಡನೇ ಏಕದಿನ ಅಂತರಾಷ್ಟ್ರೀಯ ಪಂದ್ಯದಲ್ಲಿ ಇಂಗ್ಲೆಂಡ್ ದಕ್ಷಿಣ ಆಫ್ರಿಕಾವನ್ನು 118 ರನ್‌ಗಳಿಂದ ಸೋಲಿಸಿ ಮೂರು ಪಂದ್ಯಗಳ ಸರಣಿಯನ್ನು 1-1 ರಲ್ಲಿ ಸಮಬಲಗೊಳಿಸಿತು. ಇದಕ್ಕೆ ಪ್ರಮುಖ ಕಾರಣ ಇಂಗ್ಲೆಂಡ್ ವೇಗದ ಬೋಲರ್ ರೀಸ್ ಟೋಪ್ಲೆ ಎಂದರೆ ತಪ್ಪಲ್ಲ. ದಕ್ಷಿಣ ಆಫ್ರಿಕಾದ ನಾಟಕೀಯ ಕುಸಿತಕ್ಕೆ ಟೋಪ್ಲೆ ಕಾರಣರಾದರು. ಮಳೆಯಿಂದ 29 ಓವರ್‌ಗಳಿಗೆ ಇಳಿಸಲ್ಪಟ್ಟ ಪಂದ್ಯದಲ್ಲಿ ಗೆಲುವಿಗಾಗಿ 202 ರನ್‌ಗಳನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕೇವಲ 83 ರನ್‌ಗಳಿಗೆ ಆಲೌಟ್ ಆಯಿತು, ನಾಲ್ಕು ಓವರ್‌ಗಳಲ್ಲಿ 17 ರನ್ ಗಳಿಗೆ ಎರಡು ವಿಕೆಟ್ ತೆಗೆದ ಟೋಪ್ಲೆ, 27 ಕ್ಕೆ 5 ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾದ ಅಗ್ರ ಕ್ರಮಾಂಕದ ಕುಸಿತಕ್ಕೆ ಕಾರಣವಾದರು.

ಇಂಗ್ಲೆಂಡ್ ತಂಡ ಕೂಡ ಬ್ಯಾಟಿಂಗ್ ನಲ್ಲಿ ಅಷ್ಟೇನೂ ಮಿಂಚಲಿಲ್ಲ. ಕೇವಲ ಆಲ್‌ರೌಂಡರ್‌ಗಳಾದ ಲಿಯಾಮ್ ಲಿವಿಂಗ್‌ಸ್ಟೋನ್ (38) ಮತ್ತು ಸ್ಯಾಮ್ ಕರ್ರಾನ್ (35) ಇಂಗ್ಲೆಂಡ್‌ ಪರ 30 ಕ್ಕೂ ಹೆಚ್ಚು ರನ್ ಗಳಿಸಿದರು. ಆದರೆ ಕೊನೆಯ ಹಂತದ ರನ್ ಹರಿವಿನಿಂದಾಗಿ ತಂಡದ ಒಟ್ಟಾರೆ ರನ್ ಗಳಿಕೆ 201 ರನ್ ತಲುಪಿತು.

ಆದರೆ ಈ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಯಾವ ಹಂತದಲ್ಲೂ ಗೆಲ್ಲುವ ಲಕ್ಷಣ ತೋರಿಸಲಿಲ್ಲ. ಮಲನ್, ಮಾರ್ಕ್ರಮ್ ಸೇರಿದಂತೆ, ತಂಡದ ಪ್ರಮುಖ ಮೂವರು ಆಟಗಾರರು ಶೂನ್ಯ ಸಂಪಾದನೆ ಮಾಡುವುದರ ಜೊತೆಗೆ ಡಿಕಾಕ್ ಕೂಡ ಬೇಗನೆ ನಿರ್ಗಮಿಸಿದರು. ಹಾಗಾಗಿ 27 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡ ಆಫ್ರಿಕಾಕ್ಕೆ ಆಗಲೇ ಸೋಲಿನ ವಾಸನೆ ಬಡಿದಿತ್ತು. ಕ್ಲಾಸೆನ್ ಕೊಂಚ ಪ್ರತಿರೋಧ ತೋರಿದರೂ ಗೆಲುವಿಗೆ ಬೇಕಾದಂಥ ಪ್ರದರ್ಶ ಯಾರಿಂದಲೂ ಬರಲಿಲ್ಲ. ಹಾಗಾಗಿ, ಅಂತಿಮವಾಗಿ 83 ನ್ ಗಳಿಗೆ ದಕ್ಷಿಣ ಆಫ್ರಿಕಾ ತಂಡ ಆಲ್ ಔಟ್ ಆಗಿ ನಿರಾಸೆ ಅನುಭವಿಸಿತು. 18 ಎಸೆತಗಳಲ್ಲಿ 35 ರನ್ ಗಳಿಸಿ , ಬೋಲಿಂಗ್ ನಲ್ಲಿ 1 ವಿಕೆಟ್ ಕಬಳಿಸಿದ ಸ್ಯಾಮ್ ಕುರ್ರನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.