srikanth tyagi – Peepal Media

ಶ್ರೀಕಾಂತ್‌ ತ್ಯಾಗಿ ಜಾಮೀನು ಅರ್ಜಿ ತಿರಸ್ಕಾರ
ಉತ್ತರ ಪ್ರದೇಶ: ಇಲ್ಲಿನ ನೋಯ್ಡಾದ ಸರ್ಜಾಪುರ ನ್ಯಾಯಾಲಯ ಬಿಜೆಪಿ ನಾಯಕ ಶ್ರೀಕಾಂತ್‌ ತ್ಯಾಗಿ ಅವರ ಸ್ವಯಂ ಘೋಷಿತ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ಮಹಿಳೆಯ ವಿನಯ ಶೀಲತೆಯ ಬಗ್ಗೆ ದಕ್ಕೆ ತಂದಿದ್ದಕ್ಕೆ ತ್ಯಾಗಿ ಅವರಿಗೆ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 354 ರ ಪ್ರಕಾರ ಸಲ್ಲಿಸಿದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿ ಮುಂದಿನ ವಿಚಾರಣೆಯನ್ನು ಆಗಸ್ಟ್‌ 16 ರಂದು ನಡೆಸುತ್ತೆವೆ ಎಂದು ಹೇಳಿದೆ.

ನನ್ನ ತಪ್ಪಿನ ಅರಿವಾಗಿದೆ: ನೋಯ್ಡಾ ರಾಜಕಾರಣಿ
ನವದೆಹಲಿ: ಮಹಿಳೆಯೊಬ್ಬಳನ್ನು ಅವಾಚ್ಯವಾಗಿ ನಿಂದಿಸುವ ವಿಡಿಯೋ ವೈರಲ್‌ ಆದನಂತರ ಬಂಧನಕ್ಕೊಳಗಾಗಿರುವ ನೋಯ್ಡಾ ರಾಜಕಾರಣಿ ಶ್ರೀಕಾಂತ್ ತ್ಯಾಗಿ, ಮಹಿಳೆ 'ತನ್ನ ಸಹೋದರಿಯಂತೆ' ಮತ್ತು 'ತನ್ನ ತಪ್ಪಿನ ಅರಿವಾಗಿದೆ' ಎಂದು ಹೇಳಿದ್ದಾರೆ.

ಈ ವಿಚಾರವಾಗಿ ಟಿವಿ9 ಭಾರತ್ ವರ್ಷ್ ಸಂದರ್ಶನದಲ್ಲಿ ಮಾತನಾಡಿದ ಅವರು ನನ್ನ ಅವಾಚ್ಯ ಪದಗಳನ್ನು ಬಳಸಿದ ರೀತಿಗೆ ನಾನು ವಿಷಾದಿಸುತ್ತೇನೆ. ನಾನು ಹಾಗೆ ಮಾಡಬಾರದಿತ್ತು. ಅವಳು ನನ್ನ ಸಹೋದರಿಯಂತೆ. ಸಮಾಜದಲ್ಲಿ ಮಹಿಳೆಯರಿಗೆ ಗೌರವದ ಸ್ಥಾನವಿದೆ. ಆದ್ದರಿಂದ ನಾನು ಆ ರೀತಿ ಮಾತನಾಡಿದ್ದು ಖಂಡಿತವಾಗಿಯೂ ತಪ್ಪು, ನಾನು ಅದನ್ನು ಅರಿತುಕೊಂಡು ಅವಳಿಗೆ ಕ್ಷಮೆ ಕೇಳಲು ಸಿದ್ಧನಾಗಿದ್ದೇನೆ ಎಂದು ಹೇಳಿದರು.