SSLC Result – Peepal Media

ಎಸ್.ಎಸ್.ಎಲ್.ಸಿ. ಫಲಿತಾಂಶ ಹಾಸನ ಜಿಲ್ಲೆಗೆ 6ನೇ ಈ ಬಾರಿಯೂ ಸ್ಥಾನ ರಾಜ್ಯಕ್ಕೆ ಹೆಣ್ಣು ಮಕ್ಕಳದ್ದೇ ಮೇಲುಗೈ
ಹಾಸನ : ಹಾಸನ ಜಿಲ್ಲೆಯಲ್ಲಿ 2024 – 25 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಹೊರ ಬಿದ್ದಿದೆ ಬಹಳ ಕಾತುರದಿಂದ ಕಾದಿರುವ ಜನರಿಗೆ ಜಿಲ್ಲೆಯು ರಾಜ್ಯಕ್ಕೆ 6ನೇ ಸ್ಥಾನ ಅಲಂಕರಿಸಿ ಹೆಮ್ಮೆ ತಂದಿರುತ್ತದೆ ಈಗಾಗಲೇ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಜಿಲ್ಲೆ ಪ್ರತಿ ವರ್ಷವೂ ತನ್ನದೇ ಆದ ಗೌರವ ಘನತೆ ಸ್ಥಾನಮಾನಗಳನ್ನು ಪಡೆದುಕೊಂಡೆ ಬಂದಿದೆ ಇದೇ ರೀತಿ ಈ ಬಾರಿಯ ಪಲಿತಾಂಶ ಹೊರ ಬಿದ್ದು ಹಾಸನ ಜಿಲ್ಲೆಗೆ ವಿದ್ಯಾರ್ಥಿ ಉತ್ಸವ ಪಟೇಲ್ 625 ಅಂಕಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುತ್ತಾರೆ ಮತ್ತು ಹಾಸನ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಡಿಟಿ ಪ್ರಸನ್ನ ರವರ ಮಗ ಡಿಪಿ ಚೇತನ್ ರವರು ಹಾಸನದ ವಿಜಯ ಸ್ಕೂಲ್ ವ್ಯಾಸಂಗ ಮಾಡಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಕ್ಕೆ 624 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿರುತ್ತಾರೆ ಜಿಲ್ಲೆಯ ಅಂಕಿ ಅಂಶಗಳನ್ನು ಗಮನಿಸುವುದಾದರೆ.

ತಾಲೂಕು ನೋಡುವುದಾದರೆ ಸಕಲೇಶಪುರ ಸಾವಿರದ2 ವಿದ್ಯಾರ್ಥಿಗಳಲ್ಲಿ 1124 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಆಲೂರು ತಾಲೂಕಿನಲ್ಲಿ 940ಕ್ಕೆ 827 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ ಅರಸಿಕೆರೆ ತಾಲೂಕಿನಲ್ಲಿ 3400 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರೆ ಅದರಲ್ಲಿ 295 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಹಾಸನದಲ್ಲಿ 4581 ವಿದ್ಯಾರ್ಥಿಗಳು ಅದರಲ್ಲಿ 3782 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ 211 ವಿದ್ಯಾರ್ಥಿಗಳು ಬರೆದಿದ್ದಾರೆ ಅದರಲ್ಲಿ 1822 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಬೇಲೂರು ತಾರಿಕ್ ತಾಲೂಕಿನಲ್ಲಿ 1892 ವಿದ್ಯಾರ್ಥಿಗಳು ಅದರಲ್ಲಿ 1523 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಚನ್ನರಾಯಪಟ್ಟಣದಲ್ಲಿ 200866 ಕ್ಕೆ 2094 ವಿದ್ಯಾರ್ಥಿಗಳು ಪಾಸಾಗಿರುತ್ತಾರೆ 154 ವಿದ್ಯಾರ್ಥಿಗಳು ಪರೀಕ್ಷೆ ಬರೆದಿರುತ್ತಾರೆ ಅದರಲ್ಲಿ 1621 ವಿದ್ಯಾರ್ಥಿಗಳು ತೇರ್ಗಡೆಗೊಂಡಿರುತ್ತಾರೆ ಜಿಲ್ಲೆಯಲ್ಲಿ ಒಟ್ಟು 19248 ವಿದ್ಯಾರ್ಥಿಗಳು ಪರೀಕ್ಷೆ ಬರೆದಿರುತ್ತಾರೆ. ಅದರಲ್ಲಿ 15,807 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ ಒಟ್ಟು ಶೇಕಡ 82. 12 ಶೇಕಡ ಸರಾಸರಿಯಲ್ಲಿ ರಾಜ್ಯಕ್ಕೆ ಆರನೇ ಸ್ಥಾನ ಪಡೆದು ಕೀರ್ತಿ ತಂದಿರುತ್ತಾರೆ.

ಎಸ್‌ಎಸ್‌ಎಲ್‌ಸಿ ಯಲ್ಲಿ ಈ ಬಾರಿಯೂ ಹೆಣ್ಣುಮಕ್ಕಳದ್ದೇ ಮೇಲುಗೈ

ಈ ಬಾರಿ ಪರೀಕ್ಷೆಗೆ ಹಾಜರಾದ 842173 ವಿದ್ಯಾರ್ಥಿಗಳ ಪೈಕಿ 524984 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಪರೀಕ್ಷೆಗೆ ಹಾಜರಾದ 390311 ಬಾಲಕರ ಪೈಕಿ 226637 ಬಾಲಕರು ಪಾಸಾಗಿದ್ದರೆ, ಪರೀಕ್ಷೆಗೆ ಹಾಜರಾದ 400579 ಬಾಲಕಿಯರ ಪೈಕಿ 296438 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಒಟ್ಟಾರೆ ಈ ವರ್ಷವು ಸಹ ಬಾಲಕಿಯರೇ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ.