sundhuthva – Peepal Media

ಸಿಂಧುತ್ವವನ್ನು ಪ್ರಶ್ನಿಸಿ ಬಂದಿದ್ದ ಅರ್ಜಿಗಳಿಗೆ ಪ್ರತಿಕ್ರಿಯಿಸಲು ಕೇಂದ್ರಕ್ಕೆ ಮತ್ತೆರಡು ವಾರ ಕಾಲಾವಕಾಶ
ದೆಹಲಿ : 1991 ರ ಸಿಂಧುತ್ವವನ್ನು ಪ್ರಶ್ನಿಸಿ ಬಂದ ಅರ್ಜಿಗಳಿಗೆ ಉತ್ತರಿಸಲು ಸುಪ್ರೀ ಕೋರ್ಟ್‌ ಕೇಂದ್ರಕ್ಕೆ 2 ವಾರಗಳ ಸಮಯನ್ನು ಹೆಚ್ಚಿಸಿದೆ.

ಆರಾಧನಾ ಸ್ಥಳಗಳ(ವಿಶೇಷ ನಿಬಂಧನೆಗಳು) ಕಾನೂನು 1991ರ ಸಿಂಧುತ್ವವನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳನ್ನು ಸಲ್ಲಿಸಿತ್ತು. ಇದನ್ನು ವಿರೋಧಿಸಿ ಸುಪ್ರೀಕೋರ್ಟ್‌ಗೆ ಮುಸ್ಲಿಂ ಸಂಘಟನೆಯೊಂದು ಮತ್ತೊಂದು ಅರ್ಜಿಯನ್ನು ಸಲ್ಲಿಸಲಾಗಿತ್ತು.

ಧಾರ್ಮಿಕ ಸ್ಥಳಗಳ ಸ್ಥಾನಮಾನವನ್ನು ಕಾಯ್ದಿರಿಸಿಕೊಳ್ಳುವ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀ ಕೋರ್ಟ್‌ ಗೆ ಅರ್ಜಿಗಳನ್ನು ಹಾಕಲಾಗಿತ್ತು. ಈ ಅರ್ಜಿಗಳ ಬ್ಯಾಚ್‌ಗಳಿಗೆ ಕೇಂದ್ರವು ಪ್ರತಿಕ್ರಿಯೆ ನೀಡಲು ಸುಪ್ರೀಂ ಕೋರ್ಟ್ ಇನ್ನೂ 2 ವಾರಗಳ ಕಾಲಾವಕಾಶ ನೀಡಿದೆ. ಅಕ್ಟೋಬರ್‌ 31ರೊಳಗೆ ಅಫಿಡವಿಟ್‌ ಸಲ್ಲಿಸಲು ಹೇಳಿದೆ. ಈ ಕುರಿತು ಸುಪ್ರೀಂ ಕೋರ್ಟ್‌ ಅರ್ಜಿಗಳನ್ನು ನವೆಂಬರ್‌ 14 ರಂದು ವಿಚಾರಣೆಗೆ ಪೋಸ್ಟ್‌ ಮಾಡಲಾಗುತ್ತದೆ ಎಂದು ತಿಳಿಸಿದೆ.

ಇದನ್ನೂ ನೋಡಿ : ಪ್ರತಿ ವರ್ಷ ಕಾಳುಮೆಣಸು ಬೆಳೆಗಾರರಿಗೆ 1,26,000 ಕೋಟಿ ರೂಪಾಯಿ ನಷ್ಟ ಬೆಳೆಗಾರರಿಗೆ ಆಗುತ್ತಿದೆ- AAP ಮುಖಂಡ ಬ್ರಿಜೇಶ್‌ ಕಾಳಪ್ಪ

https://www.facebook.com/peepaltvkannada/videos/2495082490631557