UP ACCIDENT – Peepal Media

ಯುಪಿಯಲ್ಲಿ ಭೀಕರ ಅಪಘಾತ : ಓರ್ವ ಸಾವು , 7 ಜನರಿಗೆ ಗಂಭೀರ ಗಾಯ
ಉತ್ತರ ಪ್ರದೇಶ : 14 ಜನರೊಂದಿಗೆ ಸಾಗುತ್ತಿದ್ದ ಬಸ್‌ ಸ್ಟೇರಿಂಗ್‌ ವೈಪಲ್ಯದಿಂದ ಹೊಂಡಕ್ಕೆ ಬಿದ್ದಿರುವ ಘಟನೆ ಉತ್ತರ ಪ್ರದೇಶದ ಗಜರೌಲಾ ರಸ್ತೆಯಲ್ಲಿ ನಡೆದಿದೆ.

14 ಜನ ಪ್ರಯಾಣಿಕರೊಂದಿಗೆ ಗಜರೌಲಾ ರಸ್ತೆಯಲ್ಲಿ ಚಲಿಸುತ್ತಿದ್ದ ಬಸ್‌ ಆಕಸ್ಮಿಕವಾಗಿ ಸ್ಟೇರಿಂಗ್‌ ಸಮಸ್ಯೆಯಿಂದ ರಸ್ತೆಯ ಬದಿಯಲ್ಲಿದ್ದ ಹೊಂಡಕ್ಕೆ ಪಲ್ಟಿ ಹೊಡೆದಿದೆ. ಈ ಘಟನೆಯಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅದೃಷ್ಟವಶಾತ್‌ ಹೆಚ್ಚು ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ  ಎಂದು ಫಿಲಿಭಿತ್‌ ನ ಎಸ್‌ಪಿ ದಿನೇಶ್ ಕುಮಾರ್‌ ಹೇಳಿದ್ದಾರೆ.