whatsup down – Peepal Media

ವಾಟ್ಸಾಪ್‌ಗೆ ಗ್ರಹಣ: ಗ್ರಾಹಕರ ಪರದಾಟ
ಬೆಂಗಳೂರು: ಮೆಟಾ-ಮಾಲೀಕತ್ವದ WhatsApp ಸೇವೆಗಳಲ್ಲಿ ಅಡಚಣೆ ಉಂಟಾಗಿದ್ದು ಸಂಪೂರ್ಣ ಸೇವೆಗಳು ಸ್ಥಗಿತಗೊಂಡು ಯಾವುದೇ ಸಂದೇಶಗಳು ರವಾನೆಯಾಗುತ್ತಿಲ್ಲ. ಇದರಿಂದಾಗಿ ವಾಟ್ಸಾಪ್‌ ಬಳಕೆದಾರರು ಪರದಾಡುವಂತಾಗಿದೆ. ಕಳೆದ 45 ನಿಮಿಷಗಳಿಂದ ವಾಟ್ಸ್ ಆಪ್ ಮೆಸೇಜ್ ಸೆಂಡ್ ಆಗದೆ ಗಾಬರಿಯಾದ ಬಳಕೆದಾರರು ಟ್ವಿಟ್ಟರ್ ನಲ್ಲಿ ತನ್ಮ ಅಭಿಪ್ರಾಯ ವ್ತಕ್ತಪಡಿಸಿದ್ದಾರೆ. ಇನ್ನು ಕೆಲವರು ಅವರಿಗೆ ಮಾತ್ರ ಈ ಸಮಸ್ಯೆ ಆಗಿದೆ ಎಂದು ಮೊಬೈಲ್ ಫೋನ್ ಅನ್ನು ಸ್ವಿಚ್ ಆಪ್ ಮಾಡಿ ಆನ್ ಮಾಡುತ್ತಿದ್ದಾರೆ.

ಇನ್ನು ಕೆಲವರು ಇಂದಿನ ಗ್ರಹಣದ ಪರಿಣಾಮ ನೇರವಾಗಿ ವಾಟ್ಸಪ್‌ ಮೇಲೆ ಬಿದ್ದಿರುವುದರಿಂದ ವಾಟ್ಸಪ್‌ ಸೇವೆ ಸ್ಥಗಿತಗೊಂಡಿದೆ ಎಂದು ತಮಾಷೆಯಾಗಿ ಟ್ವೀಟ್‌ ಮಾಡಿದ್ದಾರೆ.

First Effect#SolarEclipse #WhatsAppDown pic.twitter.com/4HU9UTTWEj
— RVCJ Media (@RVCJ_FB) October 25, 2022

ಈ ಸಮಸ್ಯೆ ಬಗ್ಗೆ ಟ್ವಿಟ್ಟರ್ ನಲ್ಲಿ, ವಾಟ್ಸ್ ಅಪ್ ಡೌನ್ ಎಂದು ಟ್ರೆಂಡ್ ಅಗಿದ್ದು, ಸಾವಿರಾರು ಜನ ಕಂಪ್ಲೆಂಟ್ ರೈಸ್ ಮಾಡಿದ್ದಾರೆ. ನಂತರ ಈ ಸಮಸ್ಯೆ ಮೂಲ ವಾಟ್ಸ್ ಆಪ್ ನವರದ್ದೆ ಎಂದು ತಿಳಿದುಬಂದಿದೆ.