yashwanth pur – Peepal Media

ನಕಲಿ ವೈದ್ಯನ ಅಸಭ್ಯ ಅಸಲಿ ಕಥೆ ಬಯಲು : ಆರೋಪಿಯನ್ನು ಬಂಧಿಸಿದ ಸಿಸಿಬಿ ಪೊಲೀಸರು
ಬೆಂಗಳೂರು:  ವೆಂಕಟರಮಣ  ಎಂಬುವ ನಕಲಿ ವೈದ್ಯನೊಬ್ಬನು, ಬೆಂಗಳೂರಿನ ಯಶವಂತಪುರದಲ್ಲಿ ಕ್ಲಿನಿಕ್‌ ತೆರೆದು, ತನ್ನ ಕಾಮುಕತೆಯಿಂದ ಬರುವ ಮಹಿಳಾ ರೋಗಿಗಳ ಜೊತೆ ಅಸಭ್ಯ ವರ್ತನೆ ಅದನ್ನು ಮೊಬೈಲ್‌ ನಲ್ಲಿ ಸೆರೆಹಿಡಿದಿಟ್ಟುಕೊಳ್ಳುತ್ತಿದ್ದ ವಿಚಾರ ಬಯಲಾಗಿದ್ದು, ಸಿಸಿಬಿ ಪೊಲೀಸರು ಇಂದು ಆರೋಪಿಯನ್ನು ಬಂಧಿಸಿದ್ದಾರೆ.

ಈ ಮೊದಲು ಮಾರತ್ತಗಳ್ಳಿಯಲ್ಲಿ ಕಮರ್ಷಿಯಲ್‌ ಮ್ಯಾನೇಜರ್‌ ಆಗಿದ್ದ ವೆಂಕಟರಮಣ ಜಯನಗರದ ಖಾಸಗಿ ಕಾಲೇಜಿನಲ್ಲಿ 2 ವರ್ಷ ತರಬೇತಿ ಪಡೆದು ಬೆಂಗಳೂರಿನ ಯಶವಂತಪುರದಲ್ಲಿ ಕ್ಲಿನಿಕ್‌ ತೆರೆದಿದ್ದ. ಆಸ್ಪತ್ರೆಗೆ ಬರುವ ಮಹಿಳಾ ರೋಗಿಗಳನ್ನು ಅಸಭ್ಯವಾಗಿ ವರ್ತಿಸಿಸುವುದಲ್ಲದೆ, ಮಹಿಳೆಯರಿಗೆ ಬಟ್ಟೆ ಬಿಚ್ಚಲು ಹೇಳಿ, ಚಿಕಿತ್ಸೆ ನೆಪದಲ್ಲಿ ಅವರ ಖಾಸಗಿ ಅಂಗಗಳನ್ನು ಮುಟ್ಟಿ ಅದನ್ನು ವಿಡಿಯೋ ಮುಖಾಂತರ ರೆಕಾರ್ಡ್ ಮಾಡುತ್ತಿದ್ದ ನಕಲಿ ವೈದ್ಯನ ಅಸಲಿ ಸತ್ಯ ಬಯಲಾಗಿದೆ.

ತನ್ನ ಅಸಲಿ ಸತ್ಯ ಹೊರಬಂದು ಪ್ರಕರಣ ದಾಖಲಾಗುತ್ತಿದ್ದಂತೆಯೇ ವೆಂಕಟರಮಣ ಬೆಂಗಳೂರಿನಿಂದ ಪರಾರಿಯಾಗಿದ್ದಾನೆ. ಆದರೆ ಇಂದು ಆಂಧ್ರ ಪ್ರದೇಶದ ಅನಂತಪುರ ಗುತ್ತಿ ಬಳಿ ಆರೋಪಿ ಸಿಕ್ಕಿಬಿದ್ದಿದ್ದು, ಸಿಸಿಬಿ ಪೊಲೀಸರು ನಕಲಿ ವೈದ್ಯನನ್ನು ಬಂಧಿಸಿದ್ದಾರೆ.