YouTube news channels – Peepal Media

ನಕಲಿ ಭಾರತ ವಿರೋಧಿ ವಿಷಯಗಳಿಂದ ಹಣಗಳಿಸುತ್ತಿದ್ದ 8 ಯೂಟ್ಯೂಬ್‌ ಸುದ್ದಿ ಚಾನಲ್‌ಗಳನ್ನು ನಿರ್ಬಂಧಿಸಿದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ
ನವದೆಹಲಿ: ಐಟಿ ನಿಯಮಗಳ ಪ್ರಕಾರ 2021 ರ ಅಡಿಯಲ್ಲಿ 7 ಭಾರತೀಯ ಮತ್ತು 1 ಪಾಕಿಸ್ತಾನ ಮೂಲದ ಯುಟ್ಯೂಬ್ ಸುದ್ದಿ ಚಾನಲ್‌ಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿರ್ಬಂಧಿಸಿದೆ. ‌

ನಿರ್ಬಂಧಿಸಲಾದ ಯುಟ್ಯೂಬ್  ಚಾನಲ್‌ಗಳು 114 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಮತ್ತು 85 ಲಕ್ಷದ 73 ಸಾವಿರ ಚಂದಾದಾರರನ್ನು ಹೊಂದಿದ್ದವು ಎಂದು ತಿಳಿದುಬಂದಿದೆ. ನಿರ್ಬಂಧಿಸಲಾದ ಯೂಟ್ಯೂಬ್‌ ಚಾನೆಲ್‌ಗಳಿಂದ ನಕಲಿ ಭಾರತ-ವಿರೋಧಿ ವಿಷಯದಿಂದ ಹಣಗಳಿಸುತ್ತಿದ್ದವು ಎಂದು  ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಯೂಟ್ಯೂಬ್ ಆಧಾರಿತ ಸುದ್ದಿ ಚಾನೆಲ್‌ಗಳನ್ನು ನಿರ್ಬಂಧಿಸಿ ಆದೇಶಗಳನ್ನು ಹೊರಡಿಸಿದೆ.