yuvajana – Peepal Media

15 ಕೋಟಿ 25 ಸಾವಿರ ಉದ್ಯೋಗಗಳನ್ನು ಕೊಡುವುದು ಯಾವಾಗ? : ಬಿಜೆಪಿಗೆ ಪ್ರಶ್ನೆ
ಬೆಂಗಳೂರು : ದೀಪಾವಳಿ ಉಡುಗೊರೆಯಾಗಿ ಪ್ರಧಾನಿ ಮೋದಿಯವರು 75 ಸಾವಿರ  ಯುವಜನರಿಗೆ ಉದ್ಯೋಗ ನೇಮಕಾತಿ ಪತ್ರಗಳನ್ನು ನೀಡಲಿದ್ದಾರೆ ಎಂದು ಟ್ವೀಟ್‌ ಮಾಡಿರುವ ಬಿಜೆಪಿ ವಿರುದ್ದ ಟ್ವೀಟಿಗರು ಕಿಡಿಕಾರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ನಾಳೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ದೇಶದ 75,000 ಯುವಜನರಿಗೆ ವಿವಿಧ ಸಚಿವಾಲಯಗಳು ಮತ್ತು ಸರ್ಕಾರಿ ಇಲಾಖೆಗಳಲ್ಲಿನ ನೌಕರಿಗಳಿಗಾಗಿ ಉದ್ಯೋಗ ನೇಮಕಾತಿ ಪತ್ರ ಹಸ್ತಾಂತರಿಸಲಿದ್ದಾರೆ ಎಂದು ಟ್ವೀಟ್‌ ರಾಜ್ಯ ಬಿಜೆಪಿ ಟ್ವೀಟ್‌ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಸಿರುವ ಕೆಲವು ಟ್ವೀಟಿಗರು, ʼವರ್ಷಕ್ಕೆ 2 ಕೋಟಿ ಉದ್ಯೋಗ ಅಂತ ಹೇಳಿ, ಎಂಟು ವರ್ಷಕ್ಕೆ 75 ಸಾವಿರ ಉದ್ಯೋಗ ಕೊಟ್ಟರೆ 16 ಕೋಟಿ – 75000 ಅಂದಾಗ ಉಳಿದ 15 ಕೋಟಿ 25 ಸಾವಿರ ಉದ್ಯೋಗಗಳನ್ನು ಕೊಡುವುದು ಯಾವಾಗ?ʼ ಎಂದು ಬಿಜೆಪಿಗೆ ಪ್ರಶ್ನೆ ಮಾಡಿದ್ದಾರೆ.