ಏಷ್ಯಾ ಕಪ್ 2023: ಭಾರತದ ಪರವಾಗಿ ಆಡಲಿದ್ದಾರೆ ಈ ಆಟಗಾರರು, ಕನ್ನಡಿಗರಿಗೂ ಸಿಕ್ಕಿದೆ ಅವಕಾಶ
ಏಷ್ಯಾ ಕಪ್ 2023 ಆಗಸ್ಟ್ 30ರಿಂದ ಪ್ರಾರಂಭವಾಗಲಿದ್ದು (Team India Squad for Asia Cup 2023), ಫೈನಲ್ ಪಂದ್ಯವು ಸೆಪ್ಟೆಂಬರ್ 17ರಂದು ನಡೆಯಲಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಈ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಿದೆ. ಆಯ್ಕೆಗಾರರು ಬಲಿಷ್ಠ ತಂಡವನ್ನು ಆಯ್ಕೆ ಮಾಡಿದ್ದು, ಈ ತಂಡದ ಚುಕ್ಕಾಣಿ ರೋಹಿತ್ ಶರ್ಮಾ ಕೈಯಲ್ಲಿರಲಿದೆ. ರೋಹಿತ್ ಶರ್ಮಾ (ನಾಯಕ) (Rohit Sharma) ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ (Virat Kohli), ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ … Continue reading ಏಷ್ಯಾ ಕಪ್ 2023: ಭಾರತದ ಪರವಾಗಿ ಆಡಲಿದ್ದಾರೆ ಈ ಆಟಗಾರರು, ಕನ್ನಡಿಗರಿಗೂ ಸಿಕ್ಕಿದೆ ಅವಕಾಶ
Copy and paste this URL into your WordPress site to embed
Copy and paste this code into your site to embed