ಹಿಂದುತ್ವ ರಾಜಕಾರಣದ ಕಥೆ – 6 : ಸ್ವಾತಂತ್ರ್ಯ ಹೋರಾಟದ ದುರಭಿಮಾನಿ ಕೊ*ಲೆಗಳು

ರಾನ್ಡ್ ಮತ್ತು ಅಯೆರ್ಸ್ಟ್‌ನ ಕೊಲೆಗಳನ್ನು ಸಾಮಾನ್ಯವಾಗಿ ಭಾರತದ ಸ್ವಾತಂತ್ರ್ಯ ಹೋರಾಟದ ಭಾಗವಾಗಿಯೇ ಪರಿಗಣಿಸಲಾಗುತ್ತದೆ. ಅದು ಬ್ರಿಟಿಷ್‌ ವಿರೋಧದ ಕ್ರಿಯೆ ಆಗಿದ್ದರೂ, ಅದಕ್ಕಿಂತ ಮಿಗಿಲಾಗಿ ಬ್ರಾಹ್ಮಣ ಅಭಿಮಾನವನ್ನು ಸಂರಕ್ಷಿಸುವ ಶ್ರಮವೂ ಆಗಿತ್ತೆಂಬುದನ್ನು ಈ ಹೇಳಿಕೆ ನಿಸ್ಸಂಶಯವಾಗಿ ಸಾಬೀತು ಪಡಿಸುತ್ತದೆ. ಪ್ಲೇಗ್‌ ವೈರಸ್‌ ಜೊತೆಗಿನ ಹೋರಾಟವನ್ನು ಅವರು ಯಾವ ರೀತಿಯಲ್ಲೂ ಯಥಾವತ್ತಾಗಿ ಕಾಣಲೇ ಇಲ್ಲ. ಬದಲಿಗೆ ಬ್ರಾಹ್ಮಣರ ಜೀವನ ಪದ್ದತಿಯ ಮೇಲೆ ಮ್ಲೇಚ್ಛರ ಆಕ್ರಮಣವಾಗಿಯೇ ಅವರು ಅದನ್ನು ಕಂಡರು. ಆದ್ದರಿಂದಲೇ ರಾನ್ಡ್‌ ಮತ್ತು ಅಯೆರ್ಸ್ಟ್‌ನ ಹತ್ಯೆಗಳು ದುರಭಿಮಾನದ ಕೊಲೆಗಳಾಗಿದ್ದವು. ಇದನ್ನು … Continue reading ಹಿಂದುತ್ವ ರಾಜಕಾರಣದ ಕಥೆ – 6 : ಸ್ವಾತಂತ್ರ್ಯ ಹೋರಾಟದ ದುರಭಿಮಾನಿ ಕೊ*ಲೆಗಳು