ʼಬಟ್ಟೆ ಬಿಚ್ದೆ ಹೋದ್ರೆ ಕೊಂದು ಹಾಕ್ತೀವಿ ಎಂದರುʼ: ಮಣಿಪುರ ಸಂತ್ರಸ್ತ ಮಹಿಳೆ
ಮಣಿಪುರದಲ್ಲಿ ಕ್ರೂರ ಹಿಂಸಾಚಾರಕ್ಕೆ ಒಳಗಾದ ಮೂವರು ಮಹಿಳೆಯರಲ್ಲಿ ಒಬ್ಬರಾದ 21 ವರ್ಷದ ಯುವತಿಯ ಮೇಲೆ ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಪೊಲೀಸ್ ದೂರಿನಲ್ಲಿ ಹೇಳಲಾಗಿದೆ. ಈ ಕುರಿತು FIR ದಾಖಲಿಸಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಮಣಿಪುರದ ಇಬ್ಬರು ಕುಕಿ ಸಮುದಾಯಕ್ಕೆ ಸೇರಿದ ಮಹಿಳೆಯರನ್ನು ಉದ್ರಿಕ್ತ ಗುಂಪೊಂದು ಬೆತ್ತಲೆಯಾಗಿ ಮೆರವಣಿಗೆ ಮಾಡುತ್ತಿರುವ ವಿಡಿಯೋ ಈಗ ದೇಶವನ್ನು ಅಲ್ಲೋಲಕಲ್ಲೋಲಗೊಳಿಸಿದೆ. ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಘರ್ಷಣೆ ಆರಂಭಗೊಂಡ ಒಂದು ದಿನದ ನಂತರ ಮೇ 4ರಂದು ಕಂಗ್ಪೊಕ್ಪಿ ಜಿಲ್ಲೆಯ … Continue reading ʼಬಟ್ಟೆ ಬಿಚ್ದೆ ಹೋದ್ರೆ ಕೊಂದು ಹಾಕ್ತೀವಿ ಎಂದರುʼ: ಮಣಿಪುರ ಸಂತ್ರಸ್ತ ಮಹಿಳೆ
Copy and paste this URL into your WordPress site to embed
Copy and paste this code into your site to embed