ಗೋಬ್ಯಾಕ್‌ ಶೋಭಾ ಅಭಿಯಾನ: ಸಂಸದೆ ಪರವಾಗಿ ಕಣಕ್ಕಿಳಿದ ಹಿರಿಯ ನಾಯಕ ಯಡಿಯೂರಪ್ಪ

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದ ಹಾಗೆಯೇ ಸಂತೋಷಕೂಟ ಮತ್ತು ಯಡಿಯೂರಪ್ಪ ಬಣಗಳ ನಡುವಿನ ಪೈಪೋಟಿ ರಾಜಕಾರಣ ಆರಂಭಗೊಂಡಿದ್ದು ಅದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಪ್ರತಿಫಲಿಸತೊಡಗಿದೆ. ಬಿಜೆಪಿ ಭದ್ರಕೋಟೆಯಾಗಿರುವ ಹಾಗೂ ಕರಾವಳಿ ಮತ್ತು ಮಲೆನಾಡಿನ ಕೆಲವು ಭಾಗಗಳನ್ನು ಹೊಂದಿರುವ ಈ ಕ್ಷೇತ್ರವನ್ನು ತಮ್ಮ ಕೈವಶ ಮಾಡಿಕೊಳ್ಳಲು ʼಸಂತೋಷ ಕೂಟʼ ಈಗಾಗಲೇ ಪ್ರಯತ್ನವನ್ನು ಆರಂಭಿಸಿತ್ತು. ಅದರ ಭಾಗವಾಗಿ ಉಡುಪಿ ಭಾಗದಲ್ಲಿ ʼಶೋಭಾ ಗೋಬ್ಯಾಕ್‌ʼ ‘ಶೋಭಾ ಹಠಾವೋ ಬಿಜೆಪಿ ಬಚಾವೋ’ ಇತ್ಯಾದಿ ಘೋಷಣೆಯೊಂದಿಗೆ ಹಿಂದುತ್ವ ಕಾರ್ಯಕರ್ತರು ತಮ್ಮ ಕಾರ್ಯಾಚರಣೆಯನ್ನೂ ಆರಂಭಿಸಿತ್ತು. ಆದರೆ ಈಗ … Continue reading ಗೋಬ್ಯಾಕ್‌ ಶೋಭಾ ಅಭಿಯಾನ: ಸಂಸದೆ ಪರವಾಗಿ ಕಣಕ್ಕಿಳಿದ ಹಿರಿಯ ನಾಯಕ ಯಡಿಯೂರಪ್ಪ