ವಯಸ್ಸು ನಲವತ್ತು, ನೆನಪೇ ಸವಲತ್ತು

ಜೀವನವನ್ನು ಆದಷ್ಟು ಬದುಕಿಯೇ ಬಿಡಬೇಕೆನ್ನುವ ಧಾವಂತಕ್ಕೆ ಬಿದ್ದು, ತಿಂದುಂಡು ಕುಣಿದಾಡಿಕೊಳ್ಳುತ್ತಾ ಮೋಜು ಮಸ್ತಿ ನಡೆಸುವುದೇ ಬದುಕೆಂದುಕೊಂಡ ಈ ತಲೆಮಾರಿಗೆ ಬದುಕಲ್ಲಿ ಅಲ್ಲಲ್ಲಿ ಕೈ ಕೊಡುವ ಸಮಸ್ಯೆಗಳು ಬದುಕಿನ ವಸಂತಗಳನ್ನು ಕನಿಷ್ಠವನ್ನಾಗಿಸಿ ಬಿಡುತ್ತವೆ ಎನ್ನುತ್ತಾರೆ ಸಾರಾ ಅಲಿ ಪರ್ಲಡ್ಕ. ಮಳೆಯ ಹನಿಗಳಿಂದ ಮೂಡುವ ನೀರ ಗುಳ್ಳೆಗಳು ಕ್ಷಣ ಮಾತ್ರದಲ್ಲಿ ಅದೇ ನೀರಿನೊಂದಿಗೆ ಲೀನವಾಗಿ ಕಣ್ಮರೆಯಾಗುವಷ್ಟೇ ಈ ಮಾನವ ಬದುಕೆಂಬುದು ನಿರರ್ಗಳವಾಗಿ ಒಪ್ಪಿಕೊಳ್ಳುವಂತದ್ದು. ಜೀವನವನ್ನು ಆದಷ್ಟು ಬದುಕಿಯೇ ಬಿಡಬೇಕೆನ್ನುವ ಧಾವಂತಕ್ಕೆ ಬಿದ್ದು, ತಿಂದುಂಡು ಕುಣಿದಾಡಿಕೊಳ್ಳುತ್ತಾ ಮೋಜು ಮಸ್ತಿ ನಡೆಸುವುದೇ ಬದುಕೆಂದುಕೊಂಡ … Continue reading ವಯಸ್ಸು ನಲವತ್ತು, ನೆನಪೇ ಸವಲತ್ತು