ಧಗಧಗಿಸುತ್ತಿದೆ  ಪಡುವಣ ಘಟ್ಟ

ಪಶ್ಚಿಮ ಘಟ್ಟ ಶ್ರೇಣಿಯ ಅರಣ್ಯಗಳು ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ಬೂದಿಯಾಗುತ್ತಿವೆ. ಆದರೆ ಇಡೀ ಸರಕಾರ ಚುನಾವಣಾ ‍ಪ್ರಚಾರದಲ್ಲಿ ವ್ಯಸ್ತವಾಗಿದೆ. ಕಾಟಾಚಾರಕ್ಕಾದರೂ ಆಳುವವರಿಂದ ಈ ದುರಂತಗಳ ಬಗ್ಗೆ ಒಂದು ಮಾತು ಬಂದುದಿದೆಯೇ? – ಇಂದಿನ ಶ್ರೀನಿ ಕಾಲಂ ಓದಿ. ಅದು ಸುಮಾರು ಮೂರು ದಶಕಗಳ ಹಿಂದಿನ ಕಡು ಬೇಸಗೆಯ ಒಂದು ದಿನ. ಮಂಗಳೂರಿನಿಂದ ಕುದುರೆಮುಖ ಶಿಖರಕ್ಕೆ ಚಾರಣ ಹೊರಟಿದ್ದ ನಾವು, ಸಂಸೆಯ ವರೆಗೆ ಬೈಕಿನಲ್ಲಿ ಹೋಗಿ, ಆನಂತರದ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸತೊಡಗಿದೆವು. ಏರು ಹಗಲಿನಿಂದ ನಡೆಯಲಾರಂಭಿಸಿ, ಏರುತ್ತ ಏರುತ್ತ, … Continue reading ಧಗಧಗಿಸುತ್ತಿದೆ  ಪಡುವಣ ಘಟ್ಟ