ಅಜಿತ್ ದೋವಲ್‌, ಮಾಜಿ ರಾ ಮುಖ್ಯಸ್ಥ ಸಾಮಂತ್ ಗೋಯಲ್‌ಗೆ ಸಮನ್ಸ್‌ ತಲುಪಿಸಲು ದೆಹಲಿ ನ್ಯಾಯಾಲಯಗಳ ನೆರವು ಕೋರಿದ ಅಮೆರಿಕ ಕೋರ್ಟ್

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್‌ ಮತ್ತು ಭಾರತದ ಗುಪ್ತಚರ ಸಂಸ್ಥೆ ‘ರಾ’ (RAW) ಮಾಜಿ ಮುಖ್ಯಸ್ಥ ಸಾಮಂತ್ ಗೋಯಲ್‌ ಅವರಿಗೆ ಸಮನ್ಸ್‌ ತಲುಪಿಸಲು ದೆಹಲಿಯ ಮೂರು ಜಿಲ್ಲಾ ನ್ಯಾಯಾಲಯಗಳ ನೆರವು ಪಡೆಯುವಂತೆ ಅಮೆರಿಕದ ಫೆಡರಲ್ ನ್ಯಾಯಾಲಯ ಆದೇಶಿಸಿದೆ. ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನೂನ್ ದಾಖಲಿಸಿರುವ ಸಿವಿಲ್ ಮೊಕದ್ದಮೆಗೆ ಸಂಬಂಧಿಸಿದಂತೆ ಈ ಬೆಳವಣಿಗೆ ನಡೆದಿದೆ. ನವೆಂಬರ್ 13ರಂದು ಹೊರಡಿಸಿರುವ ಆದೇಶದಲ್ಲಿ, ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲೆ ವ್ಯಾಪ್ತಿಯ ಅಮೆರಿಕ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶೆ ಕ್ಯಾಥರಿನ್ ಪೋಲ್ಕ್ ಫೈಲ್ಲಾ … Continue reading ಅಜಿತ್ ದೋವಲ್‌, ಮಾಜಿ ರಾ ಮುಖ್ಯಸ್ಥ ಸಾಮಂತ್ ಗೋಯಲ್‌ಗೆ ಸಮನ್ಸ್‌ ತಲುಪಿಸಲು ದೆಹಲಿ ನ್ಯಾಯಾಲಯಗಳ ನೆರವು ಕೋರಿದ ಅಮೆರಿಕ ಕೋರ್ಟ್