ಯಾತ್ರೆಗಳ ದೇಶ ಭಾರತ

ಭಾರತಕ್ಕೂ ಯಾತ್ರೆಗಳಿಗೂ ಹತ್ತಿರದ ಸಂಬಂಧವಿದೆ. ಮಾತ್ರವಲ್ಲ, ಭಾರತದ ಯಾತ್ರೆಗಳಿಗೆ ಬಹು ದೊಡ್ಡದೊಂದು ಇತಿಹಾಸವೂ ಇದೆ. ಇಲ್ಲಿ ಬಹುಬಗೆಯ, ಬಹು ಉದ್ದೇಶದ ಯಾತ್ರೆಗಳು ಹಿಂದಿನಿಂದಲೂ ನಡೆದುಕೊಂಡು ಬಂದಿವೆ. ಯಾತ್ರೆ ಎಂದಾಕ್ಷಣ ನಮಗೆ ದಂಡಯಾತ್ರೆಯೂ ನೆನಪಾಗುತ್ತದೆ. ಈ ದೇಶವನ್ನು ರಾಜ ಮಹಾರಾಜರು ಅನೇಕ ಶತಮಾನಗಳ ಕಾಲ ಆಳಿದುದರಿಂದ ಆಗ ದಂಡಯಾತ್ರೆಗಳೂ ನಡೆಯುತ್ತಿದ್ದವು. ಹೆಸರೇ ಹೇಳುವಂತೆ ಅದು ದಂಡು ಸಹಿತವಾದ ಯಾತ್ರೆ. ಅಂದರೆ ಇನ್ನೊಂದು ರಾಜ್ಯದ ಮೇಲಿನ ಆಕ್ರಮಣ. ಉಳಿದವುಗಳಿಗೆ ಹೋಲಿಸಿದರೆ ಇದು ಕೊಂಚ ಹಿಂಸಾತ್ಮಕವಾಗಿ ಭಿನ್ನವಾದ ಯಾತ್ರೆ. ಭಾರತ ಭೌಗೋಳಿಕವಾಗಿ … Continue reading ಯಾತ್ರೆಗಳ ದೇಶ ಭಾರತ