Home ಆರೋಗ್ಯ 24 ಗಂಟೆಗಳಲ್ಲಿ 14ಸಾವಿರ ದಾಟಿದ ಹೊಸ ಕೋವಿಡ್‌  ಪ್ರಕರಣಗಳು

24 ಗಂಟೆಗಳಲ್ಲಿ 14ಸಾವಿರ ದಾಟಿದ ಹೊಸ ಕೋವಿಡ್‌  ಪ್ರಕರಣಗಳು

0
ದೆಹಲಿ: ಭಾರತದಲ್ಲಿ 14,917 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ವರದಿ ನೀಡಿದೆ.
ಸಕ್ರಿಯ ಪ್ರಕರಣಗಳು 1,16,861 ರಷ್ಟಿದ್ದು, 24 ಗಂಟೆಗಳ ಅವಧಿಯಲ್ಲಿ 2,403 ರಷ್ಟು ಕಡಿಮೆಯಾಗಿದೆ. ಒಟ್ಟು 41 ಸಾವುಗಳು ವರದಿಯಾಗಿವೆ ಈಗಾಗಿ ಕೋವಿಡ್‌ ಸಾವಿನ ಸಂಖ್ಯೆ 5,27,037 ಆಗಿದೆ.

You cannot copy content of this page

Exit mobile version