Monday, June 17, 2024

ಸತ್ಯ | ನ್ಯಾಯ |ಧರ್ಮ

2500 ಶಿಕ್ಷಕರ ನೇಮಕಾತಿಗೆ ಆದೇಶ : ರಾಜ್ಯ ಸರ್ಕಾರ

ಬೆಂಗಳೂರು : ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಕೊರತೆ ನೀಗಿಸಲು ಬೊಮ್ಮಾಯಿ ಸರ್ಕಾರ 2500 ಶಿಕ್ಷಕರ ನೇಮಕಾತಿಗೆ ಆದೇಶ ಹೊರಡಿಸಿ ಶಿಕ್ಷಕ ವೃತ್ತದವರಿಗೆ ಸಿಹಿ ಸುದ್ದಿ ತಿಳಿಸಿದೆ.

ಈ ಕುರಿತು ಟ್ವೀಟ್‌ ಮಾಡಿದ ರಾಜ್ಯ ಸರ್ಕಾರ “ಆರು ವರ್ಷಗಳ ನಂತರ 2500 ಶಿಕ್ಷಕರ ನೇಮಕಾತಿಗೆ ಆದೇಶ ನೀಡಿದೆ ಪಾರದರ್ಶಕವಾಗಿ ನೇಮಕಾತಿ ಆಗಲಿದ್ದು ಶಿಕ್ಷಿತ ವರ್ಗದವರಿಗೆ ಆಶಾದಾಯಕವಾಗಿದೆ” ಎಂದು ಹೇಳಿದೆ.

Related Articles

ಇತ್ತೀಚಿನ ಸುದ್ದಿಗಳು