Wednesday, July 24, 2024

ಸತ್ಯ | ನ್ಯಾಯ |ಧರ್ಮ

ರೈತರ ಪರ ಧ್ವನಿ ಎತ್ತುವುದಾಗಿ ತಿಳಿಸಿದ ರಾಹುಲ್‌: ಸಂಸತ್ತಿನ ಆವರಣದಲ್ಲಿ ರೈತರೊಂದಿಗೆ ಸಭೆ

ನವದೆಹಲಿ: ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದ...

ರಾಜ್ಯ ಸರ್ಕಾರದಿಂದ ದಾಖಲೆ ಮೊತ್ತದ ಬರ ಪರಿಹಾರ ವಿತರಣೆ : ಸಚಿವ ಕೃಷ್ಣ ಬೈರೇಗೌಡ

ರಾಜ್ಯಾದ್ಯಂತ ದಾಖಲೆಯ 38,78,525 ರೈತರಿಗೆ ಬರ ಪರಿಹಾರ ಬರ ಪರಿಹಾರ ಕೆಲಸಕ್ಕೆ ಈವರೆಗೆ...

ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಆರೋಗ್ಯ ಹದಗೆಟ್ಟಿದೆ. ಮಂಗಳವಾರ ಅಸ್ವಸ್ಥರಾಗಿದ್ದ ಅವರನ್ನು ಅವರ ಕುಟುಂಬ ಸದಸ್ಯರು ದೆಹಲಿ ಏಮ್ಸ್‌ಗೆ...

ಬಜೆಟ್‌ ಹೊಗಳಿದ ಕುಮಾರಸ್ವಾಮಿ: ʼನೀವೂ ಒಬ್ಬ ಕನ್ನಡಿಗರಾ?’ ಎಂದು ಪ್ರಶ್ನಿಸಿದ ನೆಟ್ಟಿಗರು

ಬೆಂಗಳೂರು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಕೇಂದ್ರ ಬಜೆಟ್‌ ಬಗ್ಗೆ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಸಾಕಷ್ಟು ಹೊಗಳಿ ಸಕಾರಾತ್ಮಕ ಸ್ಪಂದನೆಯನ್ನು...

ಅಂಕಣಗಳು

ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ ಅಮಿತ್ ಶರ್ಮಾ

ಫೆಬ್ರವರಿ 2020ರಲ್ಲಿ ದೆಹಲಿಯ ಈಶಾನ್ಯ ಪ್ರದೇಶದಲ್ಲಿ ನಡೆದ ಗಲಭೆಗಳ ಹಿಂದಿನ ಪಿತೂರಿಯಲ್ಲಿ...

ವಾಲ್ಮೀಕಿ ನಿಗಮದ ಹಗರಣ ಆರೋಪಿ ಮಾಜಿ ಸಚಿವ ನಾಗೇಂದ್ರ ನ್ಯಾಯಾಂಗ ಬಂಧನಕ್ಕೆ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಿಂದ ₹95 ಕೋಟಿ ಮೊತ್ತವನ್ನು...

NEET – UG ಮರು ಪರೀಕ್ಷೆ ನಡೆಸುವುದಿಲ್ಲ: ಸುಪ್ರೀಂಕೋರ್ಟ್

ನೀಟ್ ಯುಜಿ ಪ್ರಕರಣದ ವಿಚಾರಣೆಯನ್ನ ಸುಪ್ರೀಂ ಕೋರ್ಟ್ ಅದರ ಮರು ಪರೀಕ್ಷೆ ನಡೆಸುವುದಿಲ್ಲ ಎಂದು ಹೇಳಿದೆ. 1 ಲಕ್ಷದ 8 ಸಾವಿರ ಸೀಟುಗಳಿಗೆ ನಡೆದ...

ಕಲ್ಬುರ್ಗಿ ಕೇಂದ್ರೀಯ ವಿವಿಯಲ್ಲಿ RSS ಸಭೆ: ಸಾಹಿತಿಗಳಿಂದ ವಿರೋಧ

ಕಲ್ಬುರ್ಗಿ: ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆರ್‌ಎಸ್‌ಎಸ್‌ ಸಭೆ ನಡೆಸಿರುವುದನ್ನು ‘ಜಾಗೃತ ನಾಗರಿಕರು ಕರ್ನಾಟಕ’ ಸಂಘಟನೆ ತೀವ್ರವಾಗಿ ಖಂಡಿಸಿದ್ದು, ಇದು ಶೈಕ್ಷಣಿಕ ವಲಯದ...

ಶಿವಾನಂದ ಫ್ಲೈ ಓವರ್ ಕ್ರಿಮಿನಲ್ ಪ್ರಕರಣದಲ್ಲಿ ಆಮ್ ಆದ್ಮಿ ನಾಯಕರ ಮೇಲಿನ ಕೇಸು ಖುಲಾಸೆ

2022ನೇ ಆಗಸ್ಟ್ ತಿಂಗಳಿನಲ್ಲಿ ಕಾಮಗಾರಿಯ ಹಂತದಲ್ಲಿದ್ದ ಶಿವಾನಂದ ಫ್ಲೈ ಓವರ್ ಪ್ರಕರಣದಲ್ಲಿ 40 ಪರ್ಸೆಂಟ್ ಕಮಿಷನ್ ಹಗರಣ ಆಗಿದೆ ಎಂದು ಆರೋಪಿಸಿ ಅಂದಿನ ಬಿಜೆಪಿ...

ಕುಮ್ಕಿ ಜಮೀನಿನಿಂದ ಬಡವರ ಮನೆ ತೆರವು ಇಲ್ಲ : ಸಚಿವ ಕೃಷ್ಣಬೈರೇಗೌಡ

ಕಾನೂನಿನ ಪ್ರಕಾರ ಕುಮ್ಕಿ ಜಮೀನನ್ನು ಮಂಜೂರು ಮಾಡಲು ಸಾಧ್ಯವಿಲ್ಲ. ಆದ್ರೆ, ಕುಮ್ಕಿ ಜಮೀನಿನಲ್ಲಿ ಬಡವರು ನಿರ್ಮಿಸಿಕೊಂಡಿರುವ ಮನೆಗಳ ತೆರವು ಕಾರ್ಯಾಚರಣೆಯೂ ಅಸಾಧ್ಯ. ಹೀಗಾಗಿ ಅಂತಹ...

ಆರೋಗ್ಯ

ರಾಜಕೀಯ

ವಿದೇಶ

ಟೇಕ್ ಆಫ್ ವೇಳೆ ವಿಮಾನ ಪತನ.. 19 ಪ್ರಯಾಣಿಕರು ಸಾವು

ನೇಪಾಳದಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸಿದೆ. ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಟೇಕ್...

ಗಾಜಾ ಮೇಲೆ ಮತ್ತೆ ಇಸ್ರೇಲ್‌ ದಾಳಿ 15 ಸಾವು. 39 ಸಾವಿರ ತಲುಪಿದ ಒಟ್ಟು ಮೃತರ ಸಂ‍ಖ್ಯೆ

ಕಳೆದ 9 ತಿಂಗಳಿಂದ ಇಸ್ರೇಲ್ ಮತ್ತು ಪ್ಯಾಲೇಸ್ಟೈನ್ ನಡುವೆ ಯುದ್ಧ ನಿರಂತರವಾಗಿ...

ಮೀಸಲಾತಿ ವಿರೋಧಿ ಹೋರಾಟ: ಹಿಂಸಾಚಾರಕ್ಕೆ ನಲುಗಿದ ಬಾಂಗ್ಲಾದೇಶ

ಬಾಂಗ್ಲಾದೇಶ ಹಿಂಸಾಚಾರದ ಬೆಂಕಿಯಲ್ಲಿ ಬೇಯುತ್ತಿದೆ. ಮೀಸಲಾತಿ ವಿರೋಧಿಸಿ ಪ್ರತಿಭಟನಾಕಾರರು ಆಕ್ರೋಶಗೊಂಡು ಬೆಂಕಿ...

ಜಗನ್ನಾಥ ದೇವರ ಆಶಿರ್ವಾದದಿಂದ ಟ್ರಂಪ್‌ ಜೀವ ಉಳಿದಿದೆ: ಇಸ್ಕಾನ್‌ ಉಪಾಧ್ಯಕ್ಷ

ನವದೆಹಲಿ: ನ್ಯೂಯಾರ್ಕ್‌ನಲ್ಲಿರುವ ಜಗನ್ನಾಥ ದೇವರ ಆಶಿರ್ವಾದದಿಂದ ಅಮೆರಿಕದ ಮಾಜಿ ಅಧ್ಯಕ್ಷ...

ತರಗತಿಗಳು ನಡೆಯುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದ ಶಾಲಾ ಕಟ್ಟಡ. 22 ವಿದ್ಯಾರ್ಥಿಗಳು ಸಾವು!

ನೈಜೀರಿಯಾ, ಜುಲೈ 13: ನೈಜೀರಿಯಾದಲ್ಲಿ ಶುಕ್ರವಾರ (ಜುಲೈ 12) ಭೀಕರ ಅಪಘಾತ...

ಗಾಜಾ: ಹೆಚ್ಚಿದ ಹಿಂಸಾಚಾರದ ಘಟನೆ 70ಕ್ಕೂ ಹೆಚ್ಚು ಜನರ ಸಾವು

ಗಾಜಾ ಮೇಲಿನ ಇಸ್ರೇಲ್ ದಾಳಿ ಸದ್ಯಕ್ಕೆ ನಿಲ್ಲುವ ಹಾಗೆ ಕಾಣುತ್ತಿಲ್ಲ. ಶುಕ್ರವಾರ...

ನೇಪಾಳ | ನದಿಯಲ್ಲಿ ಕೊಚ್ಚಿ ಹೋದ 66 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಎರಡು ಬಸ್‌ಗಳು. ಏಳು ಭಾರತೀಯರು ಸಾವು‌, ಹಲವರು ಕಣ್ಮರೆ

ನೆರೆಯ ರಾಷ್ಟ್ರ ನೇಪಾಳದಲ್ಲಿ ಭೀಕರ ಅಪಘಾತವೊಂದು ನಡೆದಿದೆ. ಪ್ರಯಾಣಿಕರಿದ್ದ ಬಸ್ ತ್ರಿಶೂಲಿ...

ರಷ್ಯಾ ಅಧ್ಯಕ್ಷನನ್ನು ಅಪ್ಪಿಕೊಂಡು ಶಾಂತಿ ಮಾತುಕತೆಗೆ ದೊಡ್ಡ ಹೊಡೆತ ನೀಡಿದ ಮೋದಿ: ಉಕ್ರೇನ್‌ ಅಧ್ಯಕ್ಷ

ಕೀವ್: ರಷ್ಯಾದ ರಕ್ತ ಸಿಕ್ತ ಅಧ್ಯಕ್ಷನನ್ನು ಆಲಂಗಿಸಿಕೊಳ್ಳುವ ಮೂಲಕ ಜಾಗತಿಕವಾಗಿ...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

ಅಂಕೋಲ ಗುಡ್ಡ ಕುಸಿತ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ : ಕೃಷ್ಣ ಬೈರೇಗೌಡ

• ಮೃತಪಟ್ಟವರಿಗೆ ತಲಾ ರೂ.5 ಲಕ್ಷ ಪರಿಹಾರ• ಮುಂದುವರೆದ ರಕ್ಷಣಾ ಕಾರ್ಯಾಚರಣೆ•...

ಫೇಕ್ ನ್ಯೂಸ್ ಹರಡುವವರ ವಿರುದ್ಧ ಸ್ವಯಂ ಪ್ರಕರಣ ದಾಖಲಿಸಿ : ಪೊಲೀಸರಿಗೆ ಸಿದ್ದರಾಮಯ್ಯ ಸೂಚನೆ

ಸುಳ್ಳು ಸುದ್ದಿ ಪ್ರಸಾರ ಮಡುವ ಮತ್ತು ಸಾಮಾಜಿಕ ಜಾಲತಾಣದಲ್ಲಿ ಫೇಕ್ ನ್ಯೂಸ್...

ರಾಜ್ಯವೇ ಶಾಕ್‌ ಆಗುವಂತಹ ಸುದ್ದಿ ಕೊಟ್ಟ ದಿವ್ಯಾ ವಸಂತ | ಪೊಲೀಸರಿಂದ ಹುಡುಕಾಟ

ಬೆಂಗಳೂರಿನ ಇಂದಿರಾ ನಗರದಲ್ಲಿನ ಸ್ಪಾ ಮಾಲಿಕರೊಬ್ಬರನ್ನು ಸುಲಿಗೆ ಮಾಡಲು ಪ್ರಯತ್ನಿಸಿದ ಆರೋಪದ...

ಬ್ರಿಟನ್ ಚುನಾವಣೆ : ಫಲಿತಾಂಶಕ್ಕೂ ಮೊದಲೇ ಸೋಲೊಪ್ಪಿಕೊಂಡ ಸುಧಾ ಮೂರ್ತಿ ಅಳಿಯ

ಬ್ರಿಟನ್ ಚುನಾವಣೆಯಲ್ಲಿ ರಿಷಿ ಸುನಕ್ ನಾಯಕತ್ವದ ಕನ್ಸರ್ವೇಟಿವ್ ಪಕ್ಷವು ಹೀನಾಯ ಸೋಲನ್ನು...

ಪರವಾನಗಿ ಮರುನವೀಕರಣ ಮಾಡಿಸಲು ವಿಫಲ: ಪವರ್‌ ಟಿವಿ ಪ್ಲಗ್‌ ಕಿತ್ತು ಹಾಕಿದ ಹೈಕೋರ್ಟ್

ಬೆಂಗಳೂರು: ಕನ್ನಡದ ಖಾಸಗಿ ಸುದ್ದಿವಾಹಿನಿಯಾದ ಪವರ್‌ ಟಿವಿ 2021ರ ನಂತರ ತನ್ನ...

ಜನ-ಗಣ-ಮನ

ಇಂದು ದ್ವಿತೀಯ ಪಿಯುಸಿ ಪರೀಕ್ಷೆ – 3 ಫಲಿತಾಂಶ ಪ್ರಕಟ

2024ರ ದ್ವಿತೀಯ ಪಿಯುಸಿ ಪರೀಕ್ಷೆ -3 ಫಲಿತಾಂಶ ಇಂದು ಮಧ್ಯಾಹ್ನ 3...

ಇಂದಿನಿಂದ ವಿಧಾನ ಮಂಡಲ ಅಧಿವೇಶನ: ಕಾಂಗ್ರೆಸ್ ಕಟ್ಟಿ ಹಾಕಲು ಪ್ರತಿಪಕ್ಷಗಳ ತಂತ್ರಗಾರಿಕೆ

ಇಂದಿನಿಂದ ರಾಜ್ಯದ 16ನೇ ವಿಧಾನಸಭೆಯ 4ನೇ ಮುಂಗಾರು ಅಧಿವೇಶನ ನಡೆಯಲಿದೆ. ಜುಲೈ...

ನಾನು ಕನ್ನಡ ಕವಿ ಹೇಗಾದೆ?-ಕುವೆಂಪು

ಇಂಗ್ಲೀಷನ್ನೆ ಸರ್ವಸ್ವವೆಂದು ನಂಬಿದ್ದ ಕುವೆಂಪು ಅವರು ಕನ್ನಡಕ್ಕೆ “ಜಗತ್ತಿನ ಯಾವ ಭಾಷೆಗೂ...

ಇಂದಿನಿಂದ ಹೊಸ ಕ್ರಿಮಿನಲ್ ಕಾನೂನುಗಳು ಜಾರಿಗೆ

ದೇಶದಾದ್ಯಂತ ಇಂದಿನಿಂದ ಮೂರು ಹೊಸ ಕ್ರಿಮಿನಲ್ ಕಾನೂನುಗಳು ಜಾರಿಗೆ ಬರಲಿವೆ. ಭಾರತೀಯ...

ನೀಟ್ ಪರೀಕ್ಷೆ, ಮೆರಿಟ್ ಎಂಬ ಹಿಪಾಕ್ರೆಸಿ

ನೀಟ್ ಪರೀಕ್ಷೆ ಮತ್ತದರ ಒಳಗಿನ ಮೆರಿಟ್ ಎಂಬ ಹಿಪಾಕ್ರಸಿ ಬಗ್ಗೆ ಆಕ್ಸ್ಫರ್ಡ್...

ವಿಶೇಷ

ಬೊಗಸೆಗೆ ದಕ್ಕಿದ್ದು – 28 : ಆಕಾಶ ಮತ್ತು ಬೆಕ್ಕಿಗೆ ಏನು ಸಂಬಂಧ?

ಕೈಗಳ ಅನಾರೋಗ್ಯದಿಂದಾಗಿ ಕೆಲವು ಸಾಲುಗಳಿಗೆ ಮೀರಿ ಏನು ಬರೆಯಲಾಗದೆ ಈ ಅಂಕಣವನ್ನು ವಾರಕ್ಕೆ ಎರಡರಂತೆ ಬರೆಯಲು ಆಗಲಿಲ್ಲ . ಅದಕ್ಕಾಗಿ ಕ್ಷಮಿಸಿ. ಈ ಸಂದರ್ಭದಲ್ಲಿ ಓದಿದ, ನೋಡಿದ ರಾಜಕೀಯ ಪ್ರಹಸನಗಳು ರೊಚ್ಚು ಹಿಡಿಸಿದುದರಿಂದ, ವಾಕರಿಕೆ ಬರಿಸಿದುದರಿಂದ ಒಂದೆರಡು ವಾರ ರಾಜಕೀಯೇತರ...

ಭಾಷೆಯೊಂದು ನಿರೂಪಿಸುವ ಸೆಕ್ಯೂಲರಿಸ್ಟಿಕ್ ರಾಷ್ಟ್ರೀಯವಾದ ಹಾಗೂ ಅದರ ಪರಿಣಾಮಗಳು !!

"ಪ್ರತಿ ವಿಷಯಗಳಿಗೂ ರಾಜಕೀಯ ಮೋಟಿವ್ ಗಳೇ ಕಾರಣವಾಗುತ್ತಿರುವ ಈ ದುರಿತ ಕಾಲದಲ್ಲಿ ಮುಸ್ಲಿಮರಿಗೆ ಸಂಬಂಧಿಸಿದ ಯೋಜನೆಯೊಂದು ಏಕ ವ್ಯಕ್ತಿಯಿಂದ ರೂಪುಗೊಳ್ಳುವುದು ಎಂದರೆ ಅದು ತೀರಾ...

ಮಲೆನಾಡಿನ ಅವೈಜ್ಞಾನಿಕ ರಸ್ತೆ ಯೋಜನೆಗಳು ಮತ್ತದರ ಪರಿಣಾಮದ ತೀವ್ರತೆ.!

ಸಕಲೇಶಪುರದ ಆನೆಮಹಲ್‌ನಲ್ಲಿ ನಿಂತಿರುವ ವಾಹನಗಳ ಸಾಲುಗಳು, ಮೂರ್ನಾಲ್ಕು ದಿನಗಳಿಂದ ಸಕಲೇಶಪುರದ ಮಟ್ಟಿಗಿರುವ ದೊಡ್ಡ ಸಮಸ್ಯೆ ಇದು. ಮಂಗಳೂರು ಕಡೆಗೆ ಹೋಗುವಾಗ,ಆನೆಮಹಲ್ ಮತ್ತು ಎತ್ತಿನಹೊಳೆಯಿಂದ ದೊಡ್ಡತಪ್ಪಲುವರೆಗಿನ...

ವಾಸ ದೃಢೀಕರಣ ಆಧಾರದ ಮೇಲೆ ಉದ್ಯೋಗ ಸೃಷ್ಟಿಸಿದರೆ ಕನ್ನಡಿಗರಿಗೆ ಚೊಂಬೇ ಗತಿ – ವಿ.ಆರ್.ಕಾರ್ಪೆಂಟರ್

ಬೆಂಗಳೂರು ಗ್ರಾಮಾಂತರ ಪ್ರದೇಶದ ಡಿಸಿ ಆಫೀಸ್ ಇರುವ ಚಪ್ಪರಕಲ್ಲಿಗೆ (ಕುಂದಾಣ ಸಮೀಪ) ಮೊನ್ನೆ ಹಂದಿ ಬಾಡು ತಿನ್ನಲು ಹೋಗಿದ್ದೆ. ಸಂಜೆಯಾಗಿದ್ದರಿಂದ ಕೆಲಸದಿಂದ ಕಾರ್ಮಿಕರು ರಸ್ತೆಯಲ್ಲಿ ಹೆಚ್ಚಿದ್ದರು....

ಎದೆಯಂಗಳಕ್ಕೆ ಇಳಿದ ಮಿನುಗು ತಾರೆ

ಕಲ್ಪನಾ ಕೇವಲ ಅಭಿನೇತ್ರಿ ಮಾತ್ರವಲ್ಲ.. ವಿಪರೀತ ಭಾವುಕತೆಯ ಅವರು ಚಂದದ ಕವಿತೆಗಳನ್ನೂ ಬರೆಯುತ್ತಿದ್ದರಂತೆ. ಸಾಹಿತ್ಯದ ಬಹಳಷ್ಟು ಕೃತಿಗಳನ್ನು ಓದುವ ಹವ್ಯಾಸವೂ ಇತ್ತು “ಬದುಕಿಗೆ ಭಾವುಕತೆ ಬೇಕು...

ಲೇಟೆಸ್ಟ್

ರೈತರ ಪರ ಧ್ವನಿ ಎತ್ತುವುದಾಗಿ ತಿಳಿಸಿದ ರಾಹುಲ್‌: ಸಂಸತ್ತಿನ ಆವರಣದಲ್ಲಿ ರೈತರೊಂದಿಗೆ ಸಭೆ

ನವದೆಹಲಿ: ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದ 12 ರೈತ ಮುಖಂಡರ ನಿಯೋಗವು ಲೋಕಸಭೆಯ ಸಂಕೀರ್ಣದಲ್ಲಿಂದು ವಿರೋಧ ಪಕ್ಷದ ನಾಯಕ, ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ಅವರೊಂದಿಗೆ ಕನಿಷ್ಟ...

ರಾಜ್ಯ ಸರ್ಕಾರದಿಂದ ದಾಖಲೆ ಮೊತ್ತದ ಬರ ಪರಿಹಾರ ವಿತರಣೆ : ಸಚಿವ ಕೃಷ್ಣ ಬೈರೇಗೌಡ

ರಾಜ್ಯಾದ್ಯಂತ ದಾಖಲೆಯ 38,78,525 ರೈತರಿಗೆ ಬರ ಪರಿಹಾರ ಬರ ಪರಿಹಾರ ಕೆಲಸಕ್ಕೆ ಈವರೆಗೆ ರೂ1. 4047 ಕೋಟಿ ಖರ್ಚು ರಾಜ್ಯದ ಬೊಕ್ಕಸದಿಂದಲೂ ರೂ. 1296 ಕೋಟಿ ಖರ್ಚು ರೈತರಿಗೆ ಬೆಳೆ ವಿಮೆ ಪಡೆಯುವ ಹಕ್ಕಿದೆ ಎಂದ ಸಚಿವರು ಈ...

ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಆರೋಗ್ಯ ಹದಗೆಟ್ಟಿದೆ. ಮಂಗಳವಾರ ಅಸ್ವಸ್ಥರಾಗಿದ್ದ ಅವರನ್ನು ಅವರ ಕುಟುಂಬ ಸದಸ್ಯರು ದೆಹಲಿ ಏಮ್ಸ್‌ಗೆ ಕರೆದೊಯ್ದಿದ್ದಾರೆ. ಲಾಲು ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ...

ಬಜೆಟ್‌ ಹೊಗಳಿದ ಕುಮಾರಸ್ವಾಮಿ: ʼನೀವೂ ಒಬ್ಬ ಕನ್ನಡಿಗರಾ?’ ಎಂದು ಪ್ರಶ್ನಿಸಿದ ನೆಟ್ಟಿಗರು

ಬೆಂಗಳೂರು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಕೇಂದ್ರ ಬಜೆಟ್‌ ಬಗ್ಗೆ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಸಾಕಷ್ಟು ಹೊಗಳಿ ಸಕಾರಾತ್ಮಕ ಸ್ಪಂದನೆಯನ್ನು ನೀಡಿದ್ದು, ಇದಕ್ಕೆ ಕನ್ನಡದ ಟೆಕ್ಕಿಗಳಿಂದ ಸಾಕಷ್ಟು...

ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕರಾಗಿ ಛಲವಾದಿ ನಾರಾಯಣಸ್ವಾಮಿ ಅಧಿಕಾರ ಸ್ವೀಕಾರ

ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದ ಛಲವಾದಿ ನಾರಾಯಣಸ್ವಾಮಿಯವರ ಹೆಸರನ್ನು ಸಭಾಪತಿ ಬಸವರಾಜ ಹೊರಟ್ಟಿಯವರು ಅಧಿಕೃತವಾಗಿ ಸದನದಲ್ಲಿ ಪ್ರಕಟಿಸಿದರು. ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿಯವರು ನಾರಾಯಣಸ್ವಾಮಿಯವರ ಹೆಸರನ್ನು ವಿರೋಧಪಕ್ಷದ ನಾಯಕನ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು...

ಎಸ್ಸಿ, ಎಸ್ಟಿ ಅಭಿವೃದ್ಧಿ ನಿಧಿಯನ್ನು ಗೋವು ಅಭಿವೃದ್ಧಿಗೆ ಬಳಸಿಕೊಂಡ ಮಧ್ಯಪ್ರದೇಶ ಸರ್ಕಾರ

ಭೂಪಾಲ್:‌ ಮಧ್ಯಪ್ರದೇಶ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಅನುದಾನಿತ ಉಪಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣಕ್ಕಾಗಿ ಇರುವ ನಿಧಿಯನ್ನುಗೋವುಗಳ ಸಂವರ್ಧನೆಗೆ ಮತ್ತು ಧಾರ್ಮಿಕ ಕೇಂದ್ರಗಳ ಮ್ಯೂಸಿಯಂ ಅಭಿವೃದ್ಧಿಗೆ ಬಳಕೆ...

ಸತ್ಯ-ಶೋಧ