Monday, July 7, 2025

ಸತ್ಯ | ನ್ಯಾಯ |ಧರ್ಮ

ಯಾದಗಿರಿ: ಕಲುಷಿತ ನೀರು ಸೇವನೆ; ಒಂದೇ ಗ್ರಾಮದ ಮೂವರ ಸಾವು

ಕಲುಷಿತ ನೀರು ಸೇವನೆಯಿಂದ ಒಂದೇ ಗ್ರಾಮದ ಮೂವರು ಮೃತಪಟ್ಟ ಘಟನೆ ಯಾದಗಿರಿ...

ನಿಷೇಧದ ನಡುವೆಯೂ ಹೆಚ್ಚುತ್ತಿದೆ ಅನಧಿಕೃತ ಬೈಕ್ ಟ್ಯಾಕ್ಸಿ ಜಾಲ : ವರದಿ

ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳನ್ನು ಸರ್ಕಾರ ಅಧಿಕೃತವಾಗಿ ನಿಷೇಧಿಸಿರುವುದರಿಂದ, ಬೆಂಗಳೂರಿನ ಸವಾರರು...

“ನಾನು ರಾಜ್ಯದ 243 ಕ್ಷೇತ್ರಗಳಲ್ಲೂ ಸ್ಪರ್ಧಿಸುತ್ತೇನೆ” : ಬಿಹಾರ ಚುನಾವಣೆ ಬಗ್ಗೆ ಚಿರಾಗ್ ಪಾಸ್ವಾನ್

ಬಿಹಾರ ರಾಜಕೀಯಕ್ಕೆ ತಮ್ಮ ಪ್ರವೇಶವನ್ನು ತಡೆಯಲು "ಪಿತೂರಿ" ನಡೆದಿದೆ ಎಂದು ಹೇಳಿಕೊಂಡಿರುವ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್, ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದಾರೆ. "ನಾನು...

ಪ್ರವಾಹ ಪೀಡಿತರಿಗೆ ನೆರವು ನೀಡಲು ನಾನು ಕೇಂದ್ರ ಸಚಿವೆಯಲ್ಲ, ನನ್ನ ಬಳಿ‌ ಸರ್ಕಾರಿ ನಿಧಿಯೂ ಇಲ್ಲ: ಮಂಡಿ ಸಂಸದೆ ಕಂಗನಾ ರಣಾವತ್

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹಿಮಾಚಲ ಪ್ರದೇಶವು ತತ್ತರಿಸುತ್ತಿದೆ. ಈ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಅಪಾರ ಪ್ರಮಾಣದ ಜೀವಹಾನಿ ಮತ್ತು ಆಸ್ತಿಪಾಸ್ತಿ ನಷ್ಟವಾಗಿದೆ. ಮಂಡಿ...

ಅಂಕಣಗಳು

ಸುಪ್ರೀಂ ಕೋರ್ಟ್ ಸಿಬ್ಬಂದಿ ನೇಮಕಾತಿಗಳಲ್ಲಿ ಮೊದಲ ಬಾರಿಗೆ ಮೀಸಲಾತಿ: ಸಿಜೆಐ ಬಿ.ಆರ್. ಗವಾಯಿ ಕ್ರಮ

ದೇಶದ ಸುಪ್ರೀಂ ಕೋರ್ಟ್ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಮೊದಲ ಬಾರಿಗೆ ಸಿಬ್ಬಂದಿಗೆ...

ಸಾಮಾಜಿಕ ನ್ಯಾಯ: ಇನ್ನು ಸುಪ್ರೀಂ ಕೋರ್ಟ್ ಸಿಬ್ಬಂದಿ ನೇಮಕಾತಿಯಲ್ಲಿ ಒಬಿಸಿ, ಅಂಗವಿಕಲರು ಮತ್ತು ಮಾಜಿ ಸೈನಿಕರಿಗೂ ಮೀಸಲಾತಿ

ದೆಹಲಿ: ಭಾರತದ ಸುಪ್ರೀಂ ಕೋರ್ಟ್ ಸಾಮಾಜಿಕ ನ್ಯಾಯದ ನಿಟ್ಟಿನಲ್ಲಿ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಮೊದಲ ಬಾರಿಗೆ, ಸುಪ್ರೀಂ ಕೋರ್ಟ್‌ನಲ್ಲಿ ಸಿಬ್ಬಂದಿ ನೇಮಕಾತಿಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ...

ಕೊಲಿಜಿಯಂ ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆ, ಪ್ರತಿಭೆಯ ವಿಷಯದಲ್ಲಿ ರಾಜಿಯಿಲ್ಲ: ಸಿಜೆಐ ಬಿ.ಆರ್. ಗವಾಯಿ ಭರವಸೆ

ಮುಂಬೈ: ನ್ಯಾಯಾಧೀಶರ ನೇಮಕಾತಿಗಾಗಿ ಕೊಲಿಜಿಯಂ ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆ ತರಲಾಗುವುದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಬಿ.ಆರ್. ಗವಾಯಿ ಭರವಸೆ ನೀಡಿದ್ದಾರೆ. ಪ್ರತಿಭೆಯ ವಿಷಯದಲ್ಲಿ...

ನ್ಯಾಯಮೂರ್ತಿ ವರ್ಮಾ ಪದಚ್ಯುತಿಗೆ ವಿರೋಧ ಪಕ್ಷದ ನಾಯಕರು ಒಪ್ಪಿಗೆ ನೀಡಿದ್ದಾರೆ: ಸಚಿವ ಕಿರಣ್ ರಿಜಿಜು

ದೆಹಲಿ: ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ಅಧಿಕಾರದಿಂದ ವಜಾಗೊಳಿಸಲು ಎಲ್ಲಾ ಪ್ರಮುಖ ವಿರೋಧ ಪಕ್ಷಗಳು ಮಹಾಭಿಯೋಗ ನಿರ್ಣಯ ಮಂಡಿಸಲು ಒಪ್ಪಿಕೊಂಡಿವೆ...

ಪ್ರತಿಯೊಬ್ಬ ಸಾಮಾನ್ಯ ಅಧಿಕಾರಿಗೆ ಕಂಟೆಂಟ್ ತೆಗೆದುಹಾಕುವ ಆದೇಶಗಳನ್ನು ನೀಡುವ ಅಧಿಕಾರವಿದೆ: ಕರ್ನಾಟಕ ಹೈಕೋರ್ಟ್‌ಗೆ ಎಕ್ಸ್

ಎಲೋನ್ ಮಸ್ಕ್ ಒಡೆತನದ X ನ ವಕೀಲರು , ಪ್ರತಿಯೊಬ್ಬ "ಟಾಮ್, ಡಿಕ್ ಮತ್ತು ಹ್ಯಾರಿ" ಸರ್ಕಾರಿ ಅಧಿಕಾರಿಯೂ X ನಲ್ಲಿರುವ ಕಂಟೆಂಟ್‌ಗಳನ್ನು ತೆಗೆದುಹಾಕುವ...

ಆರೋಗ್ಯ

ರಾಜಕೀಯ

ವಿದೇಶ

ಟ್ರಂಪ್-ಮಸ್ಕ್ ಕಿತ್ತಾಟ – ಅಮೇರಿಕಾದಲ್ಲಿ ಹೊಸ ಪಕ್ಷದ ಹುಟ್ಟು

ಅಮೇರಿಕಾದಲ್ಲಿ ಅಧ್ಯಕ್ಷ ಟ್ರಂಪ್ ಮತ್ತು ಉದ್ಯಮಿ ಎಲಾನ್ ಮಸ್ಕ್ ನಡುವಿನ ಕಿತ್ತಾಟ...

“ಒನ್ ಬಿಗ್ ಬ್ಯೂಟಿಫುಲ್ ಬಿಲ್” : ಟ್ರಂಪ್ ಸಹಿ ಮಾಡಿದ ಈ ಬಿಲ್ ವಿಶೇಷತೆ ಏನು?

ಅಮೇರಿಕಾದ ಶ್ವೇತಭವನದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್...

ಗಾಜಾ-ಇಸ್ರೇಲ್ ಕದನ ವಿರಾಮ ಶೀಘ್ರದಲ್ಲೇ ಅಂತಿಮಗೊಳ್ಳಲಿದೆ: ಟ್ರಂಪ್

ವಾಷಿಂಗ್ಟನ್: ಇಸ್ರೇಲ್ ಷರತ್ತುಗಳಿಗೆ ಒಪ್ಪಿಕೊಂಡ ನಂತರ ಗಾಜಾದೊಂದಿಗೆ 60 ದಿನಗಳ ಕದನ...

ಮಾಲಿ | ಸಿಮೆಂಟ್ ಕಾರ್ಖಾನೆಯ ಮೇಲೆ ಅಲ್-ಖೈದಾ ಭಯೋತ್ಪಾದಕ ದಾಳಿ: ಮೂವರು ಭಾರತೀಯ ಕಾರ್ಮಿಕರ ಅಪಹರಣ

ದೆಹಲಿ: ಪಶ್ಚಿಮ ಆಫ್ರಿಕಾದ ಮಾಲಿಯಲ್ಲಿ ಮೂವರು ಭಾರತೀಯರನ್ನು ಅಪಹರಿಸಲಾಗಿದೆ. ಕಯೇಸ್ ಪ್ರದೇಶದ...

ಟ್ರಂಪ್ ಮಾತುಗಳು ಉತ್ಪ್ರೇಕ್ಷೆಯಿಂದ ಕೂಡಿವೆ; ವಾನ್ಸ್ ಮೋದಿ ಜೊತೆ ಮಾತನಾಡುವಾಗ ನಾನೂ ಇದ್ದೆ: ಜೈಶಂಕರ್

ನ್ಯೂಯಾರ್ಕ್: ಭಾರತ ಮತ್ತು ಪಾಕಿಸ್ತಾನ ನಡುವಿನ ವ್ಯಾಪಾರ ಅವಕಾಶಗಳನ್ನು ತೋರಿಸುವ ಮೂಲಕ...

ಕದನ ವಿರಾಮಕ್ಕೆ ಒಪ್ಪಿದ ಇರಾನ್, ಇಸ್ರೇಲ್

ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಅಶಾಂತಿಯನ್ನು ಹುಟ್ಟುಹಾಕಿದ್ದ 12 ದಿನಗಳ ಯುದ್ಧವನ್ನು ಇಸ್ರೇಲ್ ಮತ್ತು...

ಇಸ್ರೇಲ್ – ಇರಾನ್ ಕದನ ವಿರಾಮ; ಹಂತ ಹಂತವಾಗಿ ಜಾರಿಗೆ: ಡೊನಾಲ್ಡ್ ಟ್ರಂಪ್ ಘೋಷಣೆ

ಇಸ್ರೇಲ್ ಮತ್ತು ಇರಾನ್ ದೇಶಗಳ ನಡುವೆ ನಡೆಯುತ್ತಿರುವ ಸಂಘರ್ಷ ಈಗ ಕದನ...

ರಷ್ಯಾ ನಿರ್ಬಂಧ ಮಸೂದೆಯಿಂದ ಭಾರತಕ್ಕೆ ‘ಆರ್ಥಿಕ ಹೊಡೆತ’- ಅಮೆರಿಕಾ ಸೆನೆಟರ್ ಲಿಂಡ್ಸೆ ಗ್ರಹಾಂ

ಉಕ್ರೇನ್ ಪರವಾಗಿ ದೀರ್ಘಕಾಲದಿಂದ ಬೆಂಬಲಿಸಿಕೊಂಡು ಬರುತ್ತಿರುವ ಅಮೆರಿಕಾದ ಸೆನೆಟರ್ ಲಿಂಡ್ಸೆ ಗ್ರಹಾಂ,...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

ಹೃದಯಾಘಾತದ ಸಾವಿನ ಪ್ರಕರಣಗಳ ಬಗ್ಗೆ ತಜ್ಞರ ಸಮಿತಿಯಿಂದ ಆರೋಗ್ಯ ಇಲಾಖೆಗೆ ವರದಿ ಸಲ್ಲಿಕೆ ; ವರದಿಯಲ್ಲಿನ ಪ್ರಮುಖ ಅಂಶಗಳಿವು

ರಾಜ್ಯದಲ್ಲಿ ಹೃದಯಾಘಾತದ ಸಾವಿನ ಪ್ರಕರಣ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ...

ಬಿಹಾರ : ಬಿಜೆಪಿ ನಾಯಕನನ್ನು ಗುಂಡಿಟ್ಟು ಹ*ತ್ಯೆ ಮಾಡಿದ ದುಷ್ಕರ್ಮಿಗಳು

ಬಿಹಾರದ ಪ್ರಸಿದ್ಧ ಉದ್ಯಮಿ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ...

ಮರಾಠಿಗರು ಹಿಂದಿ ಹೇರಿಕೆ ಸಹಿಸುವುದಿಲ್ಲ, ಅದರ ಪರಿಣಾಮವೇ ರಾಜ್ಯದಲ್ಲಿ ತ್ರಿಭಾಷಾ ನೀತಿ ರದ್ದು; ರಾಜ್ ಠಾಕ್ರೆ

ಹಿಂದಿಯನ್ನು ಹೆಚ್ಚು ಭಾಷಿಕರು ಬಳಸುತ್ತಿರಬಹುದು.  ಆದರೆ ಅದನ್ನು ನಮ್ಮ ಮೇಲೆ ಹೇರಲು...

“ಲೋಕಾಯುಕ್ತ ಉಳಿಸಿ”: ನ್ಯಾಯಾಂಗದ ಮೂಲಕ ಸಿಬಿಐ ತನಿಖೆಗೆ ಆಗ್ರಹಿಸಿ ಕೆಆರ್ಎಸ್ ಪಕ್ಷದ ಪ್ರತಿಭಟನೆ

ಬೆಂಗಳೂರು ನಗರದ ಫ್ರೀಡಂ ಪಾರ್ಕ್ ನಲ್ಲಿ ಆಡಳಿತದಲ್ಲಿನ ಅಕ್ರಮ, ಅವ್ಯವಹಾರ, ಕರ್ತವ್ಯಲೋಪ...

ಸಾಹಿತಿ ಡಿಎಸ್ ವೀರಯ್ಯ ಅವರ ಪುಸ್ತಕ ಲೋಕಾರ್ಪಣೆಗೊಳಿಸಿದ ಉಪರಾಷ್ಟ್ರಪತಿ; ಸಂವಿಧಾನ ಪೀಠಿಕೆ ಬದಲಾವಣೆ ಬಗ್ಗೆಯೂ ಪ್ರಸ್ತಾಪ

ಮಾಜಿ ಸಂಸದ, ಸಾಹಿತಿ ಡಿ.ಎಸ್‌.ವೀರಯ್ಯ ಅವರು ಬರೆದ ಅಂಬೇಡ್ಕ‌ರ್ ಸಂದೇಶಗಳು ಪುಸ್ತಕದ...

ಜನ-ಗಣ-ಮನ

ಕೊಟ್ಟಿಯೂರು ಜಾತ್ರೆ: ಭಕ್ತಿಯಲ್ಲಿ ಹೊಸ ಟ್ರೆಂಡ್!

ಜನರು ಹೊಸ ಹೊಸ ದೇವರನ್ನು, ಭಕ್ತಿಯ ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. ಇಂದು ಜನಪ್ರಿಯವಾಗಿರುವ...

ಇಣುಕು – 1 : ಶಾಂತಿಗಾಗಿ ಹಿರೋಶಿಮಾ-ನಾಗಸಾಕಿ ಕಡೆಗೆ ಜಗತ್ತು ಇಣುಕಿ ಹಾಕಬೇಕಿದೆ

"..ಇರಾನ್ ಭಾರತದ ಹಳೆಯ ಮಿತ್ರ ದೇಶ. ಅದೊಂದು ಮುಸ್ಲಿಂ ದೇಶ ಎಂಬ...

ಸಂಸತ್ತಿನ ಪೂರ್ವಸೂರಿಗಳು : ಭಾಗ 1: ಒಬ್ಬ ಅಪ್ಪಟ ಸಮಾಜವಾದಿ ನಾಯಕ ಆಚಾರ್ಯ ನರೇಂದ್ರ ದೇವ

ಈ ಲೇಖನ ಸರಣಿಯು 'ದಿ ಅರ್ಲಿ ಪಾರ್ಲಿಮೆಂಟರಿಯನ್ಸ್' ಎಂಬ ಶೀರ್ಷಿಕೆಯ 'ದಿ...

ಚನ್ನರಾಯಪಟ್ಟಣ ಭೂ ವಿವಾದ : ನೆಲ ಜನ ಸಂಸ್ಕೃತಿ ಉಳಿಸುವ ಹೋರಾಟವಿದು : ಇಂದೂಧರ ಹೊನ್ನಾಪುರ

ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ರೈತ ಹೋರಾಟದಲ್ಲ ಚಿಂತಕರಾದ ಇಂದೂಧರ ಹೊನ್ನಾಪುರ ಅವರು...

ತಥಾಗತನ ಬರುವಿಕೆಗಾಗಿ

ಸಣ್ಣಗೆ ಸುಯ್ಲಿಡುತ್ತಿರುವ ಸಮೀರಅರಮನೆಯ ಮೋಜನ್ನು ಸವರಿಕೊಂಡು ಹೋಗುವಾಗಸಿದ್ದಾರ್ಥನಿನ್ನು ಮಲಗಿದ್ದಇಲ್ಲಿ ಎಲ್ಲವೂ ಸುಖವೇ ಅದ್ಯಾವ...

ವಿಶೇಷ

“ದೇವನಹಳ್ಳಿ ಭೂ ಸಮಸ್ಯೆ” : ಮುಂದಿನ ಸಂಪುಟ ಸಭೆಯಲ್ಲಿ ಇದೇ ವಿಶೇಷ ಅಜೆಂಡಾವಾಗಲಿ : ಹೋರಾಟ ಸಮಿತಿ ಆಗ್ರಹ

ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಕೈಗಾರಿಕಾ ಉದ್ದೇಶದ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸರ್ಕಾರದ ನಿಲುವನ್ನು ಪ್ರಶ್ನಿಸಿ, ಸಂಯುಕ್ತ ಹೋರಾಟ ಸಮಿತಿ, ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳು ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ನೀಡಿವೆ. ಅದರಂತೆ ಜುಲೈ...

‘ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ’: ಎಂದೂ ಹೇಳದ ಹಾಸ್ಯಕ್ಕಾಗಿ, ಇಂದೂ ಮುಗಿಯದ ಹೋರಾಟ.

"ಅವರು ಒಂದು ಕಾಲದಲ್ಲಿ ಪೂರ್ಣಾವಧಿ ಹಾಸ್ಯನಟರಾಗಿದ್ದರು; 2021 ರ ಆರಂಭದಲ್ಲಿ ಅವರ ವೃತ್ತಿಜೀವನ ಹಳಿತಪ್ಪಿದ ನಂತರ, ಯಾದವ್ ಈಗ ರಿಯಲ್ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.."...

ವಿಮಾನಯಾನ ಪ್ರಯಾಣ : ಭರವಸೆ ಕಳೆದುಕೊಳ್ಳುತ್ತಿರುವ ‘ಏರ್ ಇಂಡಿಯಾ’!

ಅಹಮದಾಬಾದ್ ನಲ್ಲಾದ ಭೀಕರ ವಿಮಾನ ದುರಂತ ಪರಿಣಾಮ ಈಗ ಏರ್ ಇಂಡಿಯಾ ವಿಮಾನಗಳು ಹಾರಾಟದ ದೊಡ್ಡ ಹೊಡೆತ ಎದುರಿಸಲಿವೆ. ವಿಶೇಷವಾಗಿ ದೊಡ್ಡ ದೊಡ್ಡ ಸೆಲೆಬ್ರಿಟಿಗಳು...

‘ಅವಳ ಹೆಜ್ಜೆ ಕಿರುಚಿತ್ರೋತ್ಸವ – 2025’ ; ನಾಳೆ ಪ್ರದರ್ಶನಗೊಳ್ಳಲಿರುವ ಅಂತಿಮ ಹಂತದ ಕಿರುಚಿತ್ರಗಳಿವು

ಗುಬ್ಬಿವಾಣಿ ಟ್ರಸ್ಟ್ ಆಯೋಜಿಸಿರುವ 'ಅವಳ ಹೆಜ್ಜೆ ಕಿರುಚಿತ್ರೋತ್ಸವ - 2025' ಮಹಿಳಾ ನಿರ್ದೇಶಕಿಯರ ಕಿರುಚಿತ್ರ ಪ್ರದರ್ಶನ ಬೆಂಗಳೂರಿನಲ್ಲಿ ಶನಿವಾರ ಪ್ರದರ್ಶನಗೊಳ್ಳಲಿದೆ. ಸಮಾರಂಭವು ಬೆಂಗಳೂರು ಇಂಟರ್...

ನಾಳೆ ಬಿಸಿಸಿಐ ಎಪೆಕ್ಸ್ ಕೌನ್ಸಿಲ್ ಸಭೆ ; ವಿಜಯೋತ್ಸವಕ್ಕೆ ಮಾರ್ಗಸೂಚಿ ರಚನೆ ಬಗ್ಗೆ ಚರ್ಚೆ ಸಾಧ್ಯತೆ

ಜೂನ್ 3ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಐಪಿಎಲ್ ಪ್ರಶಸ್ತಿ ಗೆದ್ದ ವಿಜಯೋತ್ಸವ ಮತ್ತು ಕಾಲ್ತುಳಿತದ ದುರಂತದ ಬೆನ್ನಲ್ಲೇ ನಾಳೆ ಬಿಸಿಸಿಐ ವಿಶೇಷ...

ಲೇಟೆಸ್ಟ್

ಹಿಮಾಚಲದಲ್ಲಿ ಮುಂದುವರೆದ ಜಲಪ್ರಳಯ: 78 ಸಾವು, 31 ಮಂದಿ ಕಣ್ಮರೆ

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಇದರೊಂದಿಗೆ, ಕಳೆದ ಎರಡು ವಾರಗಳಲ್ಲಿ ರಾಜ್ಯದಲ್ಲಿ ಸುರಿದ ಭಾರೀ ಮಳೆಗೆ ಬಲಿಯಾದವರ ಸಂಖ್ಯೆ 78 ಕ್ಕೆ ತಲುಪಿದೆ. ಇದಲ್ಲದೆ 31 ಜನರು ಕಾಣೆಯಾಗಿದ್ದಾರೆ. ರಾಜ್ಯಾದ್ಯಂತ ಪ್ರಮುಖ...

ಸಾಮಾಜಿಕ ನ್ಯಾಯ: ಇನ್ನು ಸುಪ್ರೀಂ ಕೋರ್ಟ್ ಸಿಬ್ಬಂದಿ ನೇಮಕಾತಿಯಲ್ಲಿ ಒಬಿಸಿ, ಅಂಗವಿಕಲರು ಮತ್ತು ಮಾಜಿ ಸೈನಿಕರಿಗೂ ಮೀಸಲಾತಿ

ದೆಹಲಿ: ಭಾರತದ ಸುಪ್ರೀಂ ಕೋರ್ಟ್ ಸಾಮಾಜಿಕ ನ್ಯಾಯದ ನಿಟ್ಟಿನಲ್ಲಿ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಮೊದಲ ಬಾರಿಗೆ, ಸುಪ್ರೀಂ ಕೋರ್ಟ್‌ನಲ್ಲಿ ಸಿಬ್ಬಂದಿ ನೇಮಕಾತಿಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಕೋಟಾವನ್ನು ತಂದಿದೆ. ಇದರೊಂದಿಗೆ, ಒಬಿಸಿಗಳಿಗೆ ಮೀಸಲಾತಿ...

ಹೆಜ್ಜೆ ಹಿಂದಕ್ಕಿಟ್ಟ ಚುನಾವಣಾ ಆಯೋಗ: ಮತದಾರರ ಪಟ್ಟಿ ಪರಿಷ್ಕರಣೆಗೆ ತಾನು ಹೇಳಿದ ದಾಖಲೆಗಳು ಬೇಕಿಲ್ಲ ಎಂದ ಸಿಇಸಿ

ಪಾಟ್ನಾ: ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ನಿಂದ ಕೇಂದ್ರ ಚುನಾವಣಾ ಆಯೋಗ (CEC) ಹಿಂದೆ ಸರಿದಿದೆ. SIR ಪಟ್ಟಿಯಲ್ಲಿ ಉಲ್ಲೇಖಿಸಿರುವ ಕಡ್ಡಾಯ ದಾಖಲೆಗಳನ್ನು ಸಲ್ಲಿಸದಿದ್ದರೂ ಸಹ, ಮತದಾರರ ಪಟ್ಟಿಯಲ್ಲಿ...

ಜುಲೈ 8 ರಂದು ರಾಜ್ಯದ 10 ಮಹಾನಗರ ಪಾಲಿಕೆ ನೌಕರರಿಂದ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ; ವಿವಿಧ ಬೇಡಿಕೆಗೆ ಆಗ್ರಹ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜು.8ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಜ್ಯದ 10 ಮಹಾನಗರ ಪಾಲಿಕೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಮುಷ್ಕರದ ಸಂದರ್ಭದಲ್ಲಿ ರಾಜ್ಯದ 10 ಮಹಾನಗರ ಪಾಲಿಕೆಗಳು ಸಂಪೂರ್ಣ ಸ್ಥಗಿತಗೊಳ್ಳಲಿವೆ...

ಹೃದಯಾಘಾತದ ಸಾವಿನ ಪ್ರಕರಣಗಳ ಬಗ್ಗೆ ತಜ್ಞರ ಸಮಿತಿಯಿಂದ ಆರೋಗ್ಯ ಇಲಾಖೆಗೆ ವರದಿ ಸಲ್ಲಿಕೆ ; ವರದಿಯಲ್ಲಿನ ಪ್ರಮುಖ ಅಂಶಗಳಿವು

ರಾಜ್ಯದಲ್ಲಿ ಹೃದಯಾಘಾತದ ಸಾವಿನ ಪ್ರಕರಣ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ರಚಿಸಿದ ತಜ್ಞರ ಸಮಿತಿ ಇಲಾಖೆಗೆ ಪ್ರಾಥಮಿಕ ವರದಿ ಸಲ್ಲಿಸಿದೆ. ಆರೋಗ್ಯ ಇಲಾಖೆಯ ಟೆಕ್ನಿಕಲ್ ಕಮಿಟಿ ಈ ಬಗ್ಗೆ ವರದಿ...

ಮೆಟ್ರೋ ಹಳದಿ ಮಾರ್ಗ ವಿಳಂಬ ; BMRCL ವಿರುದ್ಧ ಬಿಜೆಪಿ ಪ್ರತಿಭಟನೆ

ಬಿಎಂಆರ್​​ಸಿಎಲ್ ಹಳದಿ ಲೈನ್​​ ಆರಂಭಿಸಲು ಮತ್ತಷ್ಟು ವಿಳಂಬವಾಗಲಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ಈಗ ಬೆಂಗಳೂರಿನಲ್ಲಿ ಬಿಎಂಆರ್ಸಿಎಲ್ ಶಾಂತಿನಗರ ಪ್ರಧಾನ ಕಛೇರಿ ಎದುರು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಅನೇಕ ನಾಗರೀಕರು ಪ್ರತಿಭಟನೆ...

ಸತ್ಯ-ಶೋಧ

You cannot copy content of this page