Friday, June 14, 2024

ಸತ್ಯ | ನ್ಯಾಯ |ಧರ್ಮ

ನಕಲಿ ಸರ್ಟಿಫಿಕೇಟ್ ರಾಜ ಅಶ್ವತ್ಥನಾರಾಯಣ: ಎಚ್‌ಡಿಕೆ

ಬೆಂಗಳೂರು: ಎಲ್ಲಿದಿಯಪ್ಪ ಕುಮಾರಸ್ವಾಮಿ? ಸದನದಲ್ಲೂ ಕಂಡಿಲ್ಲ, ರಾಮನಗರದಲ್ಲೂ ಕಂಡಿಲ್ಲ ಎಂದು ಪ್ರಶ್ನಿಸಿದ ಉನ್ನತ ಶಿಕ್ಷಣ ಸಚಿವ ಸಿ. ಎನ್. ಅಶ್ವತ್ಥನಾರಾಯಣ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡುವ ಮೂಲಕ ಏಕವಚನದಲ್ಲಿಯೇ ಗುಡುಗಿದ್ದಾರೆ.

ನಕಲಿ ಸರ್ಟಿಫಿಕೇಟ್ ರಾಜ, ನಕಲಿ ಸರ್ಟಿಫಿಕೇಟ್ ಶೂರ ಎಂದು ಅಶ್ವತ್ಥನಾರಾಯಣ ಎಂದು ಎಚ್‌ಡಿಕೆ ಕಟುವಾಗಿ ಟೀಕಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು