Thursday, June 20, 2024

ಸತ್ಯ | ನ್ಯಾಯ |ಧರ್ಮ

ಶ್ರೀಕಾಂತ್‌ ತ್ಯಾಗಿ ಜಾಮೀನು ಅರ್ಜಿ ತಿರಸ್ಕಾರ

ಉತ್ತರ ಪ್ರದೇಶ: ಇಲ್ಲಿನ ನೋಯ್ಡಾದ ಸರ್ಜಾಪುರ ನ್ಯಾಯಾಲಯ ಬಿಜೆಪಿ ನಾಯಕ ಶ್ರೀಕಾಂತ್‌ ತ್ಯಾಗಿ ಅವರ ಸ್ವಯಂ ಘೋಷಿತ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ಮಹಿಳೆಯ ವಿನಯ ಶೀಲತೆಯ ಬಗ್ಗೆ ದಕ್ಕೆ ತಂದಿದ್ದಕ್ಕೆ ತ್ಯಾಗಿ ಅವರಿಗೆ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 354 ರ ಪ್ರಕಾರ ಸಲ್ಲಿಸಿದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿ ಮುಂದಿನ ವಿಚಾರಣೆಯನ್ನು ಆಗಸ್ಟ್‌ 16 ರಂದು ನಡೆಸುತ್ತೆವೆ ಎಂದು ಹೇಳಿದೆ.

Related Articles

ಇತ್ತೀಚಿನ ಸುದ್ದಿಗಳು