Sunday, June 23, 2024

ಸತ್ಯ | ನ್ಯಾಯ |ಧರ್ಮ

ಬೆಂಗಳೂರು ಬಿಎಂಟಿಸಿ ಬಸ್‌ ಡಿಪೋಗೆ ಬೇಟಿ ನೀಡಿ ಎಲ್ಲರನ್ನೂ ಅಚ್ಚರಿಗೊಳಿಸಿದ ನಟ ರಜನೀಕಾಂತ್!

ಬೆಂಗಳೂರು : ಬೆಂಗಳೂರಿನ ಬಿಎಂಟಿಸಿ ಬಸ್‌ ಡಿಪೋಗೆ ಬೇಟಿ ನೀಡಿದ ನಟ ರಜನಿಕಾಂತ್‌ ಪ್ರಯಾಣಿಕರು ಹಾಗೂ ಸಿಬ್ಬಂದಿಗಳನ್ನು ಅಚ್ಚರಿಗೊಳಿಸಿದರು.
ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮುನ್ನ ರಜನಿಕಾಂತ್‌ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಅವರನ್ನು ಬಿಎಂಟಿಸಿಯಲ್ಲಿ 10ಎ ಮಾರ್ಗದಲ್ಲಿ ಕಂಡಕ್ಟರ್‌ ಕೆಲಸಕ್ಕೆ ಹಾಕಲಾಗಿತ್ತು.

ಈ ಸಂದರ್ಭದಲ್ಲಿ ಬಿಎಂಟಿಸಿ ಸಿಬ್ಬಂದಿಗಳು ಹಾಗೂ ಪ್ರಯಾಣಿಕರು ರಜನಿಕಾಂತ್‌ ಅವರ ಜೊತೆಗೆ ಫೋಟೋ ತೆಗಿಸಿಕೊಂಡರು.

Related Articles

ಇತ್ತೀಚಿನ ಸುದ್ದಿಗಳು