Tuesday, December 24, 2024

ಸತ್ಯ | ನ್ಯಾಯ |ಧರ್ಮ

ಶಿವರಾಜಕುಮಾರ್ ರವರು ಅಮೇರಿಕಾದಲ್ಲಿ ಶಸ್ತ್ರ ಚಿಕಿತ್ಸೆಯಶಸ್ವಿಯಾಗಿ ಬರಲೆಂದು ಅಭಿಮಾನಿಗಳಿಂದ ದೇವರಿಗೆ ವಿಶೇಷ ಪೂಜೆ

ಹಾಸನ: ನಾಯಕ ನಟಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ರವರಿಗೆ ನಡೆಯುತ್ತಿರುವ ಶಸ್ತçಚಿಕಿತ್ಸೆನಡೆಯುತ್ತಿರುವ ಈ ಸಂದರ್ಭದಲ್ಲಿಗುರುರಾಘವೇAದ್ರ ಸ್ವಾಮಿಯವರ ಕೃಫಾಶಿರ್ವದ ಸದಾಇರಲೆಂದು ನಗರದಉತ್ತರ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿರವರ ಮಠದಲ್ಲಿ ಮಂಗಳವಾರ ಬೆಳಿಗ್ಗೆ ಗುರುರಾಯರಿಗೆ ಪಂಚಾಮೃತಅಭೀಷೇಕ ನೆರವೇರಿಸಿ ಗುಣಮುಖರಾಗಿ ಬರಲೆಂದು ಪ್ರಾರ್ಥಿಸಲಾಯಿತು.
ಇದೆ ವೇಳೆ ಗುರುರಾಜಆಚಾರ್ಯಅವರುಮಾಧ್ಯಮದೊಂದಿಗೆ ಮಾತನಾಡಿ, ಡಾ. ರಾಜಕುಮಾರ್ ಅಭಿಮಾನಿಗಳ ಸಂಘ ಒಕ್ಕೂಟದಿಂದ ಶಿವರಾಜಕುಮಾರ್ ಅವರಿಗೆಅಮೇರಿಕದಲ್ಲಿ ಶಸ್ತçಚಿಕಿತ್ಸೆಆಗುತ್ತಿದ್ದು, ಯಶಸ್ವಿಯಾಗಿ ನೆರವೇರಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ. ನಾವು ಮಠದ ಪರವಾಗಿ ಶ್ರೀ ಮಂತ್ರಾಲಯ ಶ್ರೀ ಜಗದ್ಗುರುರಾಘವೇಂದ್ರ ಸ್ವಾಮಿ ಮಠದ ಆಶೀರ್ವಾದದೊಂದಿಗೆ ನಗರದಉತ್ತರ ಬಡಾವಣೆಯಲ್ಲಿರುವ ಮಠದಲ್ಲಿ ಪ್ರಾರ್ಥನೆ ನಡೆರವೇರಿಸಲುದೇವರಿಗೆ ಪಂಚಾಮೃತಅಭಿಷೇಕ ಮತ್ತುಅರ್ಚನೆ ಹಾಗೂ ಹೂವಿನ ಸಮರ್ಪಣೆಎಲ್ಲಾವನ್ನು ನೆರವೇರಿಸಲಾಗಿದೆ. ಎಲ್ಲಾದುಯಶಸ್ವು ಆಗಲಿ ಎಂದುಗುರುರಾಯರಲ್ಲಿ ಪ್ರಾರ್ಥನೆ ಮಾಡಿ ಕೇಳಿಕೊಳ್ಳಲಾಗಿದೆ ಎಂದರು.


ಪ್ರಗತಿಪರಚಿಂತಕಡಿ.ಎಸ್.ಎಸ್. ಕೃಷ್ಣ ಅವರು ಮಾತನಾಡಿ,ಕರ್ನಾಟಕದಚಕ್ರವರ್ತಿಡಾ. ಶಿವರಾಜಕುಮಾರ್ ಅವರಿಗೆಅಮೇರಿಕದಲ್ಲಿಆಪರೇಷನ್ ನಡೆಯುತ್ತಿದ್ದು, ಎಲ್ಲಾಯಶಸ್ವು ಆಗಿ ಗುಣಮುಖರಾಗಿ ವಾಪಸ್ ಬರಲೆಂದುಡಾ. ರಾಜಕುಮಾರ್‌ಒಕ್ಕೂಟದಿಂದಯತೀಶ್‌ಅವರಅಧ್ಯಕ್ಷತೆಯಲ್ಲಿ ಪೂಜೆ ನರವೇರಿಸಲಾಗಿದೆ. ಗುರುಗಳ ಆಶೀರ್ವಾದ ಶಿವರಾಜಕುಮಾರ್ ಅವರಿಗೆ ಲಭೀಸಲಿ ಎಂದುಎಲ್ಲಾರೂ ಪ್ರಾರ್ಥಿಸಿರುವುದಾಗಿ ಹೇಳಿದರು.
ಡಾ. ಶಿವರಾಜಕುಮಾರ್ ಅಭಿಮಾನಿ ಸಂಘದಅಧ್ಯಕ್ಷರತೀಶ್‌ಕುಮಾರ್ ಮಾತನಾಡಿ, ಶಿವಣ್ಣನವರ ಚಿಕಿತ್ಸೆ ಪ್ರಯುಕ್ತ ಹಾಸನ ಜಿಲ್ಲಾ ಶಿವರಾಜಕುಮಾರ್ ಒಕ್ಕೂಟದವತಿಯಿಂದದೇವರಲ್ಲಿ ಪ್ರಾರ್ಥನೆ ಮಾಡಿದ್ದೇವೆ. ಶಿವರಾಜಕುಮಾರ್ ಅವರಿಗೆ ಭಗವಂತನ ಆಶೀರ್ವಾದ ಸದಾಇರಲಿ ಎಂದುರಾಘವೇAದ್ರ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆಎಂದರು.
ಈ ಸಂದರ್ಭದಲ್ಲಿಚಲನಚಿತ್ರ ನಾಯಕ ನಟ ಹಾಗೂ ವೈದ್ಯರಾದಡಾ. ವಸಂತ್ ಮಾದವ್, ಉಮೇಶ್, ರವಿಕುಮಾರ್, ಜೂನಿಯರ್‌ರಾಜಕುಮಾರ್‌ಆದ ವಿಜಯಕುಮಾರ್, ದೇವರಾಜು, ಗುರುಪ್ರಸಾದ್, ಗಂಗಾಧರ್,.ಶಿವು ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page