Saturday, January 3, 2026

ಸತ್ಯ | ನ್ಯಾಯ |ಧರ್ಮ

CITU ಜಿಲ್ಲಾ ಅಧ್ಯಕ್ಷ ಧರ್ಮೇಶ್ ಹಾಗೂ ಪತ್ರಕರ್ತ ವೆಂಕಟೇಶ್ ಅವರ ತಂದೆ, ಲೆಕ್ಕಾಧಿಕಾರಿ ರಂಗೇಗೌಡ (86) ನಿಧನ

ಕಂದಾಯ ಇಲಾಖೆ ನಿವೃತ್ತ ನೌಕರರಾಗಿದ್ದ ರಂಗೇಗೌಡ

ಹಾಸನ: ಹಿರಿಯ ಪತ್ರಕರ್ತ ಎ.ಆರ್.ವೆಂಕಟೇಶ್ ಅವರು ತಂದೆ ರಂಗೇಗೌಡ ಇಂದು ಬೆಳಗ್ಗೆ ನಾವು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಅವರಿಗೆ 86 ವರ್ಷ ವಯಸ್ಸಾಗಿತ್ತು.

ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಯಾಗಿ ಮತ್ತು ಮಂಡಲ ಪಂಚಾಯಿತಿ ಕಾರ್ಯದರ್ಶಿಯಾಗಯೂ ಸೇವೆ ಸಲ್ಲಿಸಿದ ಅವರು ನಿವೃತ್ತಿ ಬಳಿಕ ತಮ್ಮ ಗ್ರಾಮ ಸಾಲಗಾಮೆ ಬಳಿಯ ಆಲದಹಳ್ಳಿ ಸಮೀಪದಲ್ಲಿ ಎಂಸಿಎಫ್ ಪಕ್ಕದ ಗೋವಿಂದಪುರದಲ್ಲಿ ನೆಲಸಿದ್ದರು.

ಅವರು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಅವರನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಗೋವಿಂದಪುರದಲ್ಲಿರುವ ಜಮೀನಿನಲ್ಲಿ ನಡೆಯಿತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page