Thursday, March 5, 2026

ಸತ್ಯ | ನ್ಯಾಯ |ಧರ್ಮ

ಹಾಸನ ಲೋಕಾ ದಾಳಿ ಸತತ ನಾಲ್ಕು ಗಂಟೆ ನಂತರ ಬಾಗಿಲು ತೆರೆದ – ಇಂಜಿನಿಯರ್

ಹಾಸನ :ಹಾಸನ ಮಹಾನಗರಪಾಲಿಕೆ ಎಇಇ ಸತ್ಯನಾರಾಯಣ.ಎಂ.ಸಿ. ಮನೆ ಮೇಲೆ ಲೋಕಾಯುಕ್ತ ದಾಳಿ ಪ್ರಕರಣದಲ್ಲಿ, ಇದುವರೆಗೂ ಮನೆಯ ಬಾಗಿಲು ತೆರೆಯದ ಹಿನ್ನಲೆಯಲ್ಲಿ ,ಸ್ಥಳಕ್ಕೆ ಲೋಕಾಯುಕ್ತ ಎಸ್ಪಿ ನಂದಿನಿ ಭೇಟಿ ನೀಡಿದ್ದು,ಮನೆಯ ಬಳಿ ಪರಿಶೀಲನೆ ನಡೆಸಿದ ಲೋಕಾಯುಕ್ತ ಎಸ್ಪಿ ನಂದಿನಿ.

ಅಧಿಕಾರಿಗಳಿಂದ ಮಾಹಿತಿ ಪಡೆದು ತೆರಳಿದ ಲೋಕಾಯುಕ್ತ ಎಸ್ಪಿ ನಂದಿನಿ,ಸತತ ನಾಲ್ಕು ಗಂಟೆ ನಂತರ ಬಾಗಿಲು ತೆರೆದ ಇಂಜಿನಿಯರ್ ಸತ್ಯನಾರಾಯಣ.ಎಂ.ಸಿ ನಾಲ್ಕು ಗಂಟೆಗಳಿಂದ ಬಾಗಿಲು ತೆಗೆಸಲು ಹರಸಾಹಸ ಪಡುತ್ತಿದ್ದ ಲೋಕಾಯುಕ್ತ ಅಧಿಕಾರಿಗಳು,ಕಡೆಗೂ ಬಾಗಿಲು ತೆರೆದ ಸತ್ಯನಾರಾಯಣ.ಎಂ.ಸಿ.

ಮನೆಯೊಳಗೆ ತೆರಳಿದ ಲೋಕಾಯುಕ್ತ ಅಧಿಕಾರಿಗಳು, ಮನೆಯೊಳಗೆ ಪರಿಶೀಲನೆ ಆರಂಭಿಸಿದ ಲೋಕಾಯುಕ್ತ ಅಧಿಕಾರಿಗಳು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page