ಮೈಕ್ರೋ ಫೈನಾನ್ಸ್ ಸಾಲ ಮನೆಗೆ ಬೀಗ – ಮನೆ ಬೀಗ ಒಡೆದು ಒಳಗೆ ಕಳಿಸಿದ ರೈತ ಸಂಘ

ಹಾಸನ : ಸಾಲ ಕಟ್ಟಿಲ್ಲ ಮತಾ ಮೈಕ್ರೋ ಫೈನಾನ್ಸ್ ನಿಂದ ಮನೆಗೆ ಬೀಗ. ಬೀಗ ಒಡೆದು ಮನೆಯವರ ಒಳಗೆ ಕಳಿಸಿದ ರೈತ ಸಂಘದ ಮುಖಂಡರು. ಸಾಲ ಕಟ್ಟಿಲ್ಲ ಅಂತ ಮನೆಗೆ ಬೀಗ ಜಡಿದಿದ್ದ ಮೈಕ್ರೋ ಫೈನಾನ್ಸ್. ಇಕ್ವಿಟಾಸ್ ಮೈಕ್ರೋ ಎಂಬ ಪೈನಾನ್ಸ್ ನಿಂದ ಬೀಗ.  ರತ್ಮಮ್ಮ ಎಂಬ ಕುಟುಂಬವನ್ನು ಮನೆಯಿಂದಾಚೆ ಹಾಕಿದ್ದ ಫೈನಾನ್ಸ್. ಹಾಸನ ತಾಲೂಕಿನ ಉಗಾನೆ ಕೊಪ್ಪಲ್ ನಲ್ಲಿ ಘಟನೆ. ಬೀಗ ಒಡೆದು ಮನೆಯೊಳಗೆ ಮನೆಯವರ ಕಳಿಸಿದ ರೈತ ಸಂಘದ ಮುಖಂಡರು.ಮೂರು ವರ್ಷದ ಹಿಂದೆ 12 ಲಕ್ಷ ಗೃಹಸಾಲ ಪಡೆದಿದ್ದ ರತ್ಮಮ್ಮ ಕುಟುಂಬ .3 ಲಕ್ಷ ಮರುಪಾವತಿ ಮಾಡಿರೋ ಲಕ್ಷ್ಮಮ್ಮ ಕುಟುಂಬ. ಬಾಕಿ ಬಡ್ಡಿ ಹಣ ಕಟ್ಟದ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದಂತೆ ಬೀಗ. ಕೋರ್ಟ್ ನಿಂದ ಮನೆ ಜಪ್ತಿ ಆದೇಶ ತಂದು ಬೀಗ ಹಾಕಿದ್ದ ಮೈಕ್ರೋ ಫೈನಾನ್ಸ್.ಮೈಕ್ರೋ ಫೈನಾನ್ಸ್ ಕ್ರಮಕ್ಕೆ ರೈತ ಸಂಘದ ಮುಖಂಡರು ಆಕ್ರೋಶ. ಇಕ್ವಿಟಾಸ್ ಮೈಕ್ರೋ ಫೈನಾನ್ಸ್ ವಿರುದ್ದ ರೈತ ಸಂಘ ಆಕ್ರೋಶ. ರೈತರು, ಬಡವರ ಮನೆಯಿಂದಾಚೆ ಹಾಕಿದ್ರೆ ನಾವೂ ಕಾನೂನು ಕೈಗೆತ್ತಿಕೊಳ್ಳುತ್ತೇವೆಂದು ಎಚ್ಚರಿಕೆ.

Related Articles

ಇತ್ತೀಚಿನ ಸುದ್ದಿಗಳು