Monday, June 24, 2024

ಸತ್ಯ | ನ್ಯಾಯ |ಧರ್ಮ

ಉತ್ತತಾಖಾಂಡ್‌ನಲ್ಲಿ ಹಿಮಕುಸಿತ: 20 ಮಂದಿ ಪರ್ವತಾರೋಹಿಗಳ ದುರ್ಮರಣ

ಉತ್ತತಾಖಾಂಡ್‌ : ಹಿಮಕುಸಿತದಿಂದ 20 ಮಂದಿ ಮೃತಪಟ್ಟಿರುವ ಘಟನೆ ಉತ್ತರಾಖಾಂಡ್‌ನ ಘರ್ವಾಲ್‌ ನಲ್ಲಿ ನಡೆದಿದೆ.

ಉತ್ತರಾಖಾಂಡ್‌ ಘರ್ವಾಲ್‌ನಲ್ಲಿ ಹಿಮಪಾತದಿಂದ 20 ಜನ ಪರ್ವತಾರೋಹಿಗಳು ಸಾವನ್ನಪ್ಪಿದ್ದು, ಘಟನಾ ಸ್ಥಳದಲ್ಲಿ NDRF, SDRF ನಿಂದ ಹೆಚ್ಚಿನ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.

( ಹೆಚ್ಚಿನ ಅಪ್ಡೇಟ್‌ ಆಗಲಿದೆ)

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

Related Articles

ಇತ್ತೀಚಿನ ಸುದ್ದಿಗಳು