Home ಬ್ರೇಕಿಂಗ್ ಸುದ್ದಿ ಬೆಲೆ ಏರಿಕೆ ವಿರೋಧ : ಕಾಂಗ್ರೆಸ್‌ ಕಾರ್ಯಕರ್ತರ ಬಂಧನ

ಬೆಲೆ ಏರಿಕೆ ವಿರೋಧ : ಕಾಂಗ್ರೆಸ್‌ ಕಾರ್ಯಕರ್ತರ ಬಂಧನ

0

ದೆಹಲಿ : ಬೆಲೆ ಏರಿಕೆ ವಿರುದ್ಧ ಸಿಡಿದು ಪ್ರತಿಭಟನೆ ಮಾಡುತ್ತಿದ್ದ ಕಾಂಗ್ರೆಸ್‌ ಕಾರ್ಯಕರ್ತರನ್ನು ದೆಹಲಿ ಪೋಲೀಸರು ಬಂಧಿಸಿದ್ದಾರೆ. ಬಂಗಾ ಭವನದಿಂದ ಅಕ್ಬರ್‌ ರಸ್ತೆಯಲ್ಲಿರುವ ಎಐಸಿಸಿ ಕೇಂದ್ರ ಕಛೇರಿಗೆ ಮೆರವಣಿಗೆ ಮುಖಾಂತರ ಪ್ರತಿಭಟನೆ ಹೊರಡುತ್ತಿದ್ದರು ಎಂದು ಎಎನ್‌ಐ ವರದಿ ಮಾಡಿದೆ.

You cannot copy content of this page

Exit mobile version