ಭಾರೀ ಮಳೆಯಿಂದಾಗಿ ಮುಳುಗಿದ ಬಾಬಾ ಭಿಡೆ ಸೇತುವೆ

ಮಹಾರಾಷ್ಟ್ರ : ಮಹಾರಾಷ್ಟ್ರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಾಬಾ ಭಿಡೆ ಸೇತುವೆ ಮುಳುಗಿದೆ.

ಅಲ್ಲಿನ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಬರುತ್ತಿರುವ ಅತೀ ಹೆಚ್ಚು ಮಳೆಯಿಂದ ಖಡಕ್ವಾಸ್ಲಾ ಅಣೆಕಟ್ಟು ತುಂಬಿದ್ದು ಅಲ್ಲಿಂದ 22,880 ಕ್ಯೂಸೆಕ್‌ ನೀರನ್ನು ಪುಣೆಯ  ಮುಲಾ ಮುತಾ ನದಿಗೆ ಬಿಡುಗಡೆ ಮಾಡಿದ್ದಾರೆ. ಇದರಿಂದ ನದಿಯ ನೀರಿನ ಮಟ್ಟ ಹೆಚ್ಚಾಗಿದ್ದು ಬಾಬಾ ಭಿಡೆ ಸೇತುವೆ ಮುಳುಗಿ ಹೋಗಿದೆ.

Related Articles

ಇತ್ತೀಚಿನ ಸುದ್ದಿಗಳು