Sunday, January 11, 2026

ಸತ್ಯ | ನ್ಯಾಯ |ಧರ್ಮ

ಮತ್ತೆ ಬಂಧನಕ್ಕೊಳಗಾದ ತೆಲಂಗಾಣ ಬಿಜೆಪಿ ಶಾಸಕ ರಾಜಾ ಸಿಂಗ್

ಪ್ರವಾದಿ ಮುಹಮ್ಮದ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ ಬಂಧನವಾಗಿ ನಂತರ ಜಾಮೀನಿನ ಮೇಲೆ ಹೊರಬಂದಿದ್ದ ತೆಲಂಗಾಣ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ಮತ್ತೆ ಬಂಧನವಾಗಿದೆ.

ಪ್ರವಾದಿ ಮುಹಮ್ಮದ್ ನಿಂದನೆ ಪ್ರಕರಣ ಸೇರಿದಂತೆ ಒಟ್ಟು 101 ಪ್ರಕರಣಗಳಲ್ಲಿ ಶಾಸಕ ರಾಜಾ ಸಿಂಗ್ ಹೆಸರಿದ್ದು, ಅದರಲ್ಲಿ 18 ಪ್ರಕರಣ ಕೇವಲ ಕೋಮು ನಿಂದನೆ ಹಿನ್ನೆಲೆಯದ್ದಾಗಿವೆ. ಇದೇ ಕಾರಣಕ್ಕೆ ಬಿಜೆಪಿ ಪಕ್ಷದ ಶಿಸ್ತು ಸಮಿತಿಯಿಂದ ಅಮಾನತಾಗಿರುವ ರಾಜಾ ಸಿಂಗ್ ಸಧ್ಯ ಬಿಜೆಪಿ ಕೂಡಾ ಅವರನ್ನು ದೂರವಿರಿಸಿದ ಸಾಧ್ಯತೆ ಇದೆ‌

ಕಳೆದ 3 ದಿನಗಳಲ್ಲಿ 2 ಬಾರಿ ಬಂಧನಕ್ಕೆ ಒಳಗಾದ ರಾಜಾ ಸಿಂಗ್ ಅವರನ್ನು ಮಂಗಲ್‌ಹಟ್ ಪೋಲೀಸರು ಬಂದಿಸಿ, ಅವರನ್ನು ಚೆರಿಯಪಲ್ಲಿಯ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ

Related Articles

ಇತ್ತೀಚಿನ ಸುದ್ದಿಗಳು

You cannot copy content of this page