20 ಮಂದಿ ಕಳ್ಳರ ಜೊತೆ 30 ಲಕ್ಷದ 300 ಮೊಬೈಲ್ಗಳು ವಶ
ಲಿಂಕ್ ನಕಲಿಸಲಾಗಿದೆ ✓
ಚಿತ್ತೂರು : ಸುಮಾರು 300 ಮೊಬೈಲ್ಗಳನ್ನು ವಶಕ್ಕೆ ಪಡೆದು 20 ಜನರನ್ನು ಬಂಧಿಸಿದ ಚಿತ್ತೂರಿನ ಪೋಲೀಸರು.
ರಾಜ್ಯದ ವಿವಿಧೆಡೆಯಿಂದ 30 ಲಕ್ಷ ಮೌಲ್ಯದ 300 ಮೊಬೈಲ್ಗಳನ್ನು ಕಳವು ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಚಿತ್ತೂರು ಪೋಲೀಸರು 20 ಮಂದಿಯನ್ನು ಬಂಧಿಸಿದ್ದಾರೆ. ಇದರ ವಿಚಾರವಾಗಿ ತನಿಖೆ ಮುಂದುವರೆಯುತ್ತಿದೆ.

ಈ ಪ್ರಕರಣವನ್ನು ಬಗೆಹರಿಸಲು ತಾಂತ್ರಿಕ ವಿಭಾಗದಿಂದ ಜನರಿಗೆ ಬಹುಮಾನವನ್ನು ನೀಡಲಾಗಿದೆ ಎಂದು ಚಿತ್ತೂರಿನ ಎಸ್ಪಿ ರಿಶಾಂತ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ವಿಷಯಗಳು:
#ARREST
#bengalure
#chittur
#crime
#criminals
#india
#kannada
#karnataka
#peepal
#peepalmedia
P
Peepal Media
Peepal Media · ಬ್ರೇಕಿಂಗ್ ಸುದ್ದಿ ವಿಭಾಗ
ಹಿಂದಿನ ಸುದ್ದಿ