CWG: ರೇಸ್ ವಾಕಿಂಗ್ನಲ್ಲಿ ಪ್ರಿಯಾಂಕಾಗೆ ಎರಡನೆ ಸ್ಥಾನ
ಲಿಂಕ್ ನಕಲಿಸಲಾಗಿದೆ ✓
ಬರ್ಮಿಂಗ್ಹ್ಯಾಮ್: ಕಾಮನ್ವೆಲ್ತ್ 2022 ರ ಗೇಮ್ಸ್ನ ರೇಸ್ವಾಕಿಂಗ್ನಲ್ಲಿ ಪ್ರಿಯಾಂಕಾ ಗೋಸ್ವಾಮಿ ಅವರು ಬೆಳ್ಳಿ ಪದಕಕ್ಕೆ ಕೊರಳೊಡಿದ್ದು, ರೇಸಿಂಗ್ ವಾಕ್ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಮಹಿಳೆಯರ 10 ಕಿಮೀ ರೇಸ್ವಾಕ್ನಲ್ಲಿ 43:38.00 ನಿಮಿಷದಲ್ಲಿ ಗುರಿ ತಲುಪಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಈ ಹಿನ್ನಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಟ್ವೀಟ್ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. https://twitter.com/narendramodi/status/1555881491795697664?s=20&t=sC_R5Qg2cFt9trBOka7XLA
ವಿಷಯಗಳು:
#bengalure
#commanwealth game 2022
#games
#india
#kannada
#karnataka
#news
#peepal
#peepalmedia
#writing
P
Peepal Media
Peepal Media · ಬ್ರೇಕಿಂಗ್ ಸುದ್ದಿ ವಿಭಾಗ
ಹಿಂದಿನ ಸುದ್ದಿ