ಬೆಂಗಳೂರು ಬಿಎಂಟಿಸಿ ಬಸ್ ಡಿಪೋಗೆ ಬೇಟಿ ನೀಡಿ ಎಲ್ಲರನ್ನೂ ಅಚ್ಚರಿಗೊಳಿಸಿದ ನಟ ರಜನೀಕಾಂತ್!
ಲಿಂಕ್ ನಕಲಿಸಲಾಗಿದೆ ✓
ಬೆಂಗಳೂರು : ಬೆಂಗಳೂರಿನ ಬಿಎಂಟಿಸಿ ಬಸ್ ಡಿಪೋಗೆ ಬೇಟಿ ನೀಡಿದ ನಟ ರಜನಿಕಾಂತ್ ಪ್ರಯಾಣಿಕರು ಹಾಗೂ ಸಿಬ್ಬಂದಿಗಳನ್ನು ಅಚ್ಚರಿಗೊಳಿಸಿದರು.
ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮುನ್ನ ರಜನಿಕಾಂತ್ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಅವರನ್ನು ಬಿಎಂಟಿಸಿಯಲ್ಲಿ 10ಎ ಮಾರ್ಗದಲ್ಲಿ ಕಂಡಕ್ಟರ್ ಕೆಲಸಕ್ಕೆ ಹಾಕಲಾಗಿತ್ತು.




ಈ ಸಂದರ್ಭದಲ್ಲಿ ಬಿಎಂಟಿಸಿ ಸಿಬ್ಬಂದಿಗಳು ಹಾಗೂ ಪ್ರಯಾಣಿಕರು ರಜನಿಕಾಂತ್ ಅವರ ಜೊತೆಗೆ ಫೋಟೋ ತೆಗಿಸಿಕೊಂಡರು.
P
Peepal Media Desk
Peepal Media · ಬ್ರೇಕಿಂಗ್ ಸುದ್ದಿ ವಿಭಾಗ
ಹಿಂದಿನ ಸುದ್ದಿ