ವಾಟ್ಸ್ ಆಪ್ ಸರ್ವರ್ ಡೌನ್: ಮೆಸೇಜ್ ಕಳಿಸಲಾಗದೆ ಪರದಾಡಿದ ಬಳಕೆದಾರರು!
ಲಿಂಕ್ ನಕಲಿಸಲಾಗಿದೆ ✓
ಅಪರೂಪಕ್ಕೆ ಒಮ್ಮೆ ತಾಂತ್ರಿಕ ಸಮಸ್ಯೆ ಎದುರಿಸುವ ವಾಟ್ಸ್ ಆಪ್ ಇಂದು ಗ್ರಹಣದ ದಿನದಂದು ಸಹ ಕೈಕೊಟ್ಟಿದೆ. ಇದರಿಂದಾಗಿ ಬಳಕೆದಾರರು ಮೆಸೇಜ್ ಮಾಡಲಾಗದೆ ಪರದಾಡಿದ್ದಾರೆ.
ಕಳೆದ 45 ನಿಮಿಷಗಳಿಂದ ವಾಟ್ಸ್ ಆಪ್ ಮೆಸೇಜ್ ಸೆಂಡ್ ಆಗದೆ ಗಾಬರಿಯಾದ ಬಳಕೆದಾರರು ಟ್ವಿಟ್ಟರ್ ನಲ್ಲಿ ತನ್ಮ ಅಭಿಪ್ರಾಯ ವ್ತಕ್ತಪಡಿಸಿದ್ದಾರೆ. ಇನ್ನು ಕೆಲವರು ಅವರಿಗೆ ಮಾತ್ರ ಈ ಸಮಸ್ಯೆ ಆಗಿದೆ ಎಂದು ಮೊಬೈಲ್ ಫೋನ್ ಅನ್ನು ಸ್ವಿಚ್ ಆಪ್ ಮಾಡಿ ಆನ್ ಮಾಡುತ್ತಿದ್ದಾರೆ.
ಈ ಸಮಸ್ಯೆ ಬಗ್ಗೆ ಟ್ವಿಟ್ಟರ್ ನಲ್ಲಿ, ವಾಟ್ಸ್ ಅಪ್ ಡೌನ್ ಎಂದು ಟ್ರೆಂಡ್ ಅಗಿದ್ದು, ಸಾವಿರಾರು ಜನ ಕಂಪ್ಲೆಂಟ್ ರೈಸ್ ಮಾಡಿದ್ದಾರೆ. ನಂತರ ಈ ಸಮಸ್ಯೆ ಮೂಲ ವಾಟ್ಸ್ ಆಪ್ ನವರದ್ದೆ ಎಂದು ತಿಳಿದುಬಂದಿದೆ.
ವಿಷಯಗಳು:
#bengalure
#india
#kannada
#karnataka
#news
#peepal
#peepalmedia
#Whatsapp down
#Whatssapp
#writing
P
Peepal Media
Peepal Media · ಬ್ರೇಕಿಂಗ್ ಸುದ್ದಿ ವಿಭಾಗ
ಹಿಂದಿನ ಸುದ್ದಿ