Saturday, June 15, 2024

ಸತ್ಯ | ನ್ಯಾಯ |ಧರ್ಮ

ಸೆಪ್ಟಂಬರ್‌ 17 ಕ್ಕೆ ಹೈದರಾಬಾದ್‌ ವಿಮೋಚನಾ ದಿನ

ನವದೆಹಲಿ: ಸೆಪ್ಟಂಬರ್‌ 17 ರಂದು ಅಧಿಕೃತವಾಗಿ ʼಹೈದರಾಬಾದ್‌ ವಿಮೋಚನಾ ದಿನʼವನ್ನಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಪಿಟಿಐ ವರದಿ ಮಾಡಿದೆ.

ಈ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಮತ್ತು ಹಳೆಯ ಹೈದರಾಬಾದ್ ರಾಜ್ಯ ಇರುವ ತೆಲಂಗಾಣ, ಮಹಾರಾಷ್ಟ್ರ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗಿದೆ ಎಂದು ಕೇಂದ್ರ ಸಚಿವ ಜಿ ಕೃಷ್ಣ ರೆಡ್ಡಿ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು