Saturday, November 23, 2024

ಸತ್ಯ | ನ್ಯಾಯ |ಧರ್ಮ

ಜಾರ್ಖಂಡ್ ಚುನಾವಣೆ: ಸಮಾನಾಂತರ ಸ್ಥಾನಗಳ ಅಚ್ಚರಿ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್, ಬಿಜೆಪಿ

ಜಾರ್ಖಂಡ್ ರಾಜ್ಯದ 6ನೇ ವಿಧಾನಸಭಾ ಚುನಾವಣೆಯ ಒಟ್ಟು 81 ಸ್ಥಾನಗಳಿಗೆ ನಡೆದ ಚುನಾವಣೆ ಬಹಳ ರೋಚಕವಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಸಮಾನಾಂತರ ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿ ಸರಿಸಮನಾಗಿ 40 ಮತ್ತು 40 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಜೊತೆಗೆ ಒಂದು ಸ್ಥಾನ ಮಾತ್ರ ಪಕ್ಷೇತರ ಮುನ್ನಡೆ ಕಾಯ್ದುಕೊಂಡಿದೆ.

ಪ್ರಸ್ತುತ ರಾಜ್ಯದಲ್ಲಿ ಆಡಳಿತದಲ್ಲಿರುವ ಜೆಎಂಎಂ ಅಧಿಕಾರಕ್ಕೆ ಬರುವುದೋ ಅಥವಾ ರಾಷ್ಟ್ರೀಯ ಪಕ್ಷ ಬಿಜೆಪಿ ತೆಕ್ಕೆ ಜಾರ್ಖಂಡ್ ಜಾರುವುದೋ ಎಂಬ ಕುತೂಹಲ ಎದುರಾಗಿದೆ. ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅದಕ್ಕೂ ಮೊದಲು ಜಾರ್ಖಂಡ್ ರಾಜ್ಯದ ಅಸ್ಥಿರ ರಾಜಕೀಯಕ್ಕೂ ಕಾರಣ ಆಗಬಹುದು ಎಂಬ ನಿರೀಕ್ಷೆ ಕೂಡ ಮನೆ ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page