Friday, June 14, 2024

ಸತ್ಯ | ನ್ಯಾಯ |ಧರ್ಮ

CWG: ರೇಸ್ ವಾಕಿಂಗ್‌ನಲ್ಲಿ ಪ್ರಿಯಾಂಕಾಗೆ ಎರಡನೆ ಸ್ಥಾನ

ಬರ್ಮಿಂಗ್‌ಹ್ಯಾಮ್:  ಕಾಮನ್‌ವೆಲ್ತ್ 2022 ರ ಗೇಮ್ಸ್‌ನ ರೇಸ್‌ವಾಕಿಂಗ್‌ನಲ್ಲಿ ಪ್ರಿಯಾಂಕಾ ಗೋಸ್ವಾಮಿ ಅವರು ಬೆಳ್ಳಿ ಪದಕಕ್ಕೆ ಕೊರಳೊಡಿದ್ದು, ರೇಸಿಂಗ್‌ ವಾಕ್‌ನಲ್ಲಿ ಪದಕ  ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 
ಮಹಿಳೆಯರ 10 ಕಿಮೀ ರೇಸ್‌ವಾಕ್‌ನಲ್ಲಿ  43:38.00 ನಿಮಿಷದಲ್ಲಿ ಗುರಿ ತಲುಪಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಈ ಹಿನ್ನಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಟ್ವೀಟ್ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

https://twitter.com/narendramodi/status/1555881491795697664?s=20&t=sC_R5Qg2cFt9trBOka7XLA
 
  

Related Articles

ಇತ್ತೀಚಿನ ಸುದ್ದಿಗಳು