Wednesday, June 26, 2024

ಸತ್ಯ | ನ್ಯಾಯ |ಧರ್ಮ

ದೇಶದಲ್ಲಿ 1 ಲಕ್ಷ ಸಕ್ರಿಯ ಕೋವಿಡ್‌ ಪ್ರಕರಣಗಳು

ನವದೆಹಲಿ: ದೇಶಾದ್ಯಂತ 8,813 ಹೊಸ ಕೋವಿಡ್‌ ಪ್ರಕರಣಗಳು ಧೃಡಪಟ್ಟಿದ್ದು 24 ಗಂಟೆಯಲ್ಲಿ 29 ಜನ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಇದುವರೆಗಿನ ಸೋಂಕಿತರ ಸಂಖ್ಯೆ 4,42,77,194 ಅದರಲ್ಲಿ 5,27,098 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಕೋವಿಡ್‌ ಗುಣಮುಖರ ಸಂಖ್ಯೆ 4,36,98,844 ಇದ್ದು, ಸದ್ಯ ದೇಶದಲ್ಲಿ 1,11,252 ಸಕ್ರಿಯ ಪ್ರಕರಣಗಳಿವೆ.

Related Articles

ಇತ್ತೀಚಿನ ಸುದ್ದಿಗಳು