ಹಾಸನ ಬುಲೆಟ್ ಬೈಕ್ ಡಿಕ್ಕಿ – ಓರ್ವ ಯವತಿ ಸ್ಥಳದಲ್ಲೇ ಸಾವು

ಹಾಸನ : ಬುಲೆಟ್ ಬೈಕ್ ಚಲಾಯಿಸುವಾಗ ಹಂಪ್ಸ್ ಕಾಣದೆ ರಸ್ತೆಗೆ ಹಾರಿ ಬಿದ್ದ ಯುವತಿಯರು

ಓರ್ವ ಯವತಿ ಸ್ಥಳದಲ್ಲೇ ಧಾರುಣ ಸಾವು

ಮತ್ತೋರ್ವ ಯುವತಿ ಸ್ಥಿತಿ ಚಿಂತಾಜನಕ

ಹಾಸನ ನಗರ ಕೈಗಾರಿಕಾ ಪ್ರದೇಶದಲ್ಲಿ ನಿನ್ನೆ ರಾತ್ರಿ ಘಟನೆ

ಸತ್ಯಮಂಗಲ ಬಡಾವಣೆಯ ಪ್ರಿಯ (23) ಮೃತ ಯುವತಿ

ಮತ್ತೋರ್ವ ಯುವತಿ ಸ್ವಾತಿ (24) ಸ್ಥಿತಿ ಚಿಂತಾಜನಕ

ಹೆಚ್ಚಿನ ಚಿಕಿತ್ಸೆಗಾಗಿ ಸ್ವಾತಿ ಬೆಂಗಳೂರಿನ ಆಸ್ಪತ್ರೆ ರವಾನೆ

ಖಾಸಗಿ ಕಾಲೇಜಿನಲ್ಲಿ ಎಂಸಿಎ ಫೈನಲ್ ಇಯಿರ್ ಓದುತ್ತಿದ್ದ ರಮ್ಯ

ನವೆಂಬರ್‌ನಲ್ಲಿ ಮದುವೆಯಾಗಿದ್ದ ಸ್ವಾತಿ

ಹೆಲ್ಮೆಟ್ ಧರಿಸದೆ ಬುಲೆಟ್ ಬೈಕ್ ಜಾಲಿ ರೈಡ್ ಮಾಡುತ್ತಿದ್ದ ವೇಳೆ ಅವಘಡ

ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ

Related Articles

ಇತ್ತೀಚಿನ ಸುದ್ದಿಗಳು