ಕರ್ನಾಟಕದಲ್ಲಿ 9,135 ಸಕ್ರಿಯ ಕೋವಿಡ್ ಪ್ರಕರಣಗಳು ಧೃಡ
P
ಲಿಂಕ್ ನಕಲಿಸಲಾಗಿದೆ ✓
ಬೆಂಗಳೂರು: ದೇಶದಾದ್ಯಂತ 9,531 ಹೊಸ ಕೋವಿಡ್ ಪ್ರಕರಣಗಳು ಧೃಡಪಟ್ಟಿದ್ದು ಕಳೆದ 24 ಗಂಟೆಗಳಲ್ಲಿ 26 ಮಂದಿ ಮೃತ ಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಸದ್ಯ ದೇಶದಲ್ಲಿ 97,648 ಸಕ್ರಿಯ ಪ್ರಕರಣಗಳು ಇವೆ. ಕರ್ನಾಟಕದಲ್ಲಿ 9,135 ಸಕ್ರಿಯ ಪ್ರಕರಣಗಳು ಇವೆ ಎಂದು ಕರ್ನಾಟಕ ಕೋವಿಡ್ 19 ಮಾಹಿತಿ ಜಾಲತಾಣ ವರದಿ ನೀಡಿದೆ.
P
Peepal Media
Peepal Media · ಆರೋಗ್ಯ ವಿಭಾಗ
ಹಿಂದಿನ ಸುದ್ದಿ