ವಾಟರ್ ಹೀಟರ್ ಕಾಯಿಲ್ನಿಂದ ಆಗುವ ದುಷ್ಪರಿಣಾಮಗಳೇನು?
ಲಿಂಕ್ ನಕಲಿಸಲಾಗಿದೆ ✓
ಬೇಗ ಬೇಗ ಸ್ನಾನಕ್ಕೆ ನೀರು ಬಿಸಿಯಾಗಲಿ ಎಂಬ ಕಾರಣಕ್ಕೆ ಹೀಟರ್ ಕಾಯಿಲ್ ಬಳಸುತ್ತಿದ್ದೀರಾ? ನೀರೇನೋ ಬೇಗನೇ ಬಿಸಿಯಾಗುತ್ತದೆ, ಆದರೆ ಇದರಿಂದ ಆಗುವ ಆರೋಗ್ಯದ ಸಮಸ್ಯೆಗಳ ಬಗ್ಗೆ ಯೋಚಿಸಿದ್ದೀರಾ?
ನೀರಿನ ಬಕೆಟ್ಗೆ ಹೀಟರ್ ಕಾಯಿಲ್ ಹಾಕಿ ನೀರನ್ನು ಬಿಸಿ ಮಾಡುವುದರಿಂದ ಮೈಯಲ್ಲಿ ತುರಿಕೆ, ಕಜ್ಜಿ ಮೊದಲಾದ ಚರ್ಮರೋಗ ಬರುವ ಸಾಧ್ಯತೆಗಳಿವೆ.
ಎಲೆಕ್ಟ್ರಿಕ್ ಹೀಟರ್ ಬಿಸಿಯಾಗುವಾಗ ಕಾರ್ಬನ್ ಮಾನಾಕ್ಸೈಡ್ನಂತಹ ಹಾನಿಕಾರಕ ಅನಿಲ ಬಿಡುಗಡೆಯಾಗುತ್ತದೆ. ಇದರಿಂದ ತಲೆನೋವು, ವಾಕರಿಕೆ ಮತ್ತು ಉಸಿರಾಟದ ಸಮಸ್ಯೆಗಳು ಬರುವ ಸಾಧ್ಯತೆಗಳಿವೆ. ಈ ನೀರಿನಿಂದ ಸ್ನಾನ ಮಾಡುವುದರಿಂದ ಹೃದಯದ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗಬಹುದು. ಹೃದಯಾಘಾತ ಮತ್ತು ಪಾರ್ಶ್ವವಾಯು ಮುಂತಾದ ಸಮಸ್ಯೆಗಳು ಬರಬಹುದು ಎಂದು ತಜ್ಞರು ಹೇಳಿದ್ದಾರೆ.
P
Peepal Media Desk
Peepal Media · ಆರೋಗ್ಯ ವಿಭಾಗ
ಹಿಂದಿನ ಸುದ್ದಿ