ಆಧಾರ್ ಉಚಿತ ಅಪ್ಡೇಟ್ ಇವತ್ತಿಗೆ ಲಾಸ್ಟ್; ನಾಳೆಯಿಂದ ಕಿಸೆಯಲ್ಲಿ 50 ರೂಪಾಯಿ ಇಟ್ಕೊಂಡೇ ಹೋಗ್ಬೇಕು!
P
ಲಿಂಕ್ ನಕಲಿಸಲಾಗಿದೆ ✓
ಹೊಸದೆಹಲಿ: ಹತ್ತು ವರ್ಷಗಳ ಹಿಂದಿನ ಆಧಾರ್ ಕಾರ್ಡ್ಗಳ ವಿವರಗಳನ್ನು ಉಚಿತವಾಗಿ ನವೀಕರಿಸಲು UDAI ಶನಿವಾರ ಕೊನೆಯ ದಿನಾಂಕ ಎಂದು ಘೋಷಿಸಿದೆ.
ಇದಕ್ಕಾಗಿ ವೈಯಕ್ತಿಕ ಗುರುತಿನ ಮತ್ತು ವಿಳಾಸದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.
UDAI ಅಧಿಕೃತ ವೆಬ್ಸೈಟ್ https://myaadhar.uidai.gov.in ಗೆ ಹೋಗಿ ನೀವು ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯ ಸಹಾಯದಿಂದ ಲಾಗ್ ಇನ್ ಮಾಡಬಹುದು ಮತ್ತು ವಿವರಗಳನ್ನು ನವೀಕರಿಸಬಹುದು. ನೀವು ಸೆಪ್ಟೆಂಬರ್ 14ರ ನಂತರ ಇದೇ ಬದಲಾವಣೆಗಳನ್ನು ಮಾಡಲು ಬಯಸಿದರೆ, ರೂ.50 ದಂಡವನ್ನು ಪಾವತಿಸಬೇಕಾಗುತ್ತದೆ. ಫಿಂಗರ್ಪ್ರಿಂಟ್ಗಳು, ಐರಿಸ್ ಸ್ಕ್ಯಾನ್ಗಳು ಮತ್ತು ಮುಖದ ಚಿತ್ರಗಳಂತಹ ಬಯೋಮೆಟ್ರಿಕ್ ಮಾಹಿತಿಯನ್ನು ಆನ್ಲೈನ್ನಲ್ಲಿ ನವೀಕರಿಸಲಾಗುವುದಿಲ್ಲ ಎಂದು ಅದು ಹೇಳಿದೆ.
P
Peepal Media
Peepal Media · ದೇಶ ವಿಭಾಗ
ಹಿಂದಿನ ಸುದ್ದಿ