ವಿದೇಶಿ ಕ್ಷೇತ್ರದಲ್ಲಿ ‘ಮೇಡ್ ಇನ್ ಇಂಡಿಯಾ’ ಟ್ರ್ಯಾಕ್ಟರ್‌ಗಳಿಗೆ ಬೇಡಿಕೆ: ಪಿಯೂಶ್ ಗೋಯಲ್
ಲಿಂಕ್ ನಕಲಿಸಲಾಗಿದೆ ✓
ದೆಹಲಿ: ‘ಮೇಡ್ ಇನ್ ಇಂಡಿಯಾ’ ಟ್ರ್ಯಾಕ್ಟರ್‌ಗಳು ವಿದೇಶಿ ಕ್ಷೇತ್ರಗಳಲ್ಲಿ ಹೆಚ್ಚಿನ ಬೇಡಿಕೆಯನ್ನು ಪಡೆಯುತ್ತಿವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳ ಸಚಿವ ಪಿಯುಶ್ ಗೋಯಲ್ ಅವರು ಹೇಳಿದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು 2013 ರ ಇದೇ ಅವಧಿಯಲ್ಲಿ 2022 ರ ಏಪ್ರಿಲ್ ಮತ್ತು ಆಗಸ್ಟ್‌ನಲ್ಲಿ ಭಾರತದ ಟ್ರಾಕ್ಟರ್‌ಗಳ ರಫ್ತು 208% ರಷ್ಟು ಬೆಳವಣಿಗೆಯನ್ನು ಕಂಡಿದೆ ಎಂದು ಹೇಳಿದ್ದಾರೆ.
ವಿಷಯಗಳು:
#Demand for 'Made in India' tractors in foreign fields
#india
#kannada
#news
#peepal
#peepalmedia
P
Peepal Media
Peepal Media · ದೇಶ ವಿಭಾಗ
ಹಿಂದಿನ ಸುದ್ದಿ