ಇನ್ಶೂರೆನ್ಸ್ ಇಲ್ಲದೆ ಟೋಲ್‌ ದಾಟುವ ವಾಹನಗಳಿಗೆ ಎಸ್‌ಎಮ್‌ಎಸ್‌ ಅಲರ್ಟ್:‌ ಪ್ರಾಯೋಗಿಕ ಯೋಜನೆ ಆರಂಭಿಸಿದ ಎನ್‌ಎಚ್‌ಎಐ

ದೆಹಲಿ: ಮಾನ್ಯವಾದ ಥರ್ಡ್‌ ಪಾರ್ಟಿ ವಿಮೆ ಇಲ್ಲದ ವಾಹನಗಳು ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ ಪ್ಲಾಜಾಗಳನ್ನು ದಾಟಿದರೆ, ವಾಹನ ಮಾಲೀಕರ ಮೊಬೈಲ್‌ಗೆ ಎಸ್‌ಎಂಎಸ್‌ ಎಚ್ಚರಿಕೆ ಕಳುಹಿಸುವ ಪ್ರಾಯೋಗಿಕ ಯೋಜನೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಆರಂಭಿಸಿದೆ. ಕಡ್ಡಾಯವಾಗಿರುವ ಥರ್ಡ್‌ ಪಾರ್ಟಿ ವಿಮೆಯ ಅವಧಿ ಮುಗಿದಿದ್ದರೆ ಅಥವಾ ವಾಹನಕ್ಕೆ ವಿಮೆಯೇ ಇಲ್ಲದಿದ್ದರೆ, ಟೋಲ್‌ ಪ್ಲಾಜಾ ದಾಟಿದ ಕೆಲವೇ ನಿಮಿಷಗಳಲ್ಲಿ ಮಾಲೀಕರಿಗೆ ಸಂದೇಶ ಬರಲಿದೆ. ದೆಹಲಿಯ ಅರ್ಬನ್‌ ಎಕ್ಸ್‌ಟೆನ್ಷನ್‌ ರಸ್ತೆ–2 (ಯುಇಆರ್‌–2) ಮೇಲಿರುವ ಮುಂಡ್ಕಾ ಟೋಲ್‌ ಪ್ಲಾಜಾದಲ್ಲಿ ಈ ಯೋಜನೆ … Continue reading ಇನ್ಶೂರೆನ್ಸ್ ಇಲ್ಲದೆ ಟೋಲ್‌ ದಾಟುವ ವಾಹನಗಳಿಗೆ ಎಸ್‌ಎಮ್‌ಎಸ್‌ ಅಲರ್ಟ್:‌ ಪ್ರಾಯೋಗಿಕ ಯೋಜನೆ ಆರಂಭಿಸಿದ ಎನ್‌ಎಚ್‌ಎಐ